ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾಮೂಹಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ತರಗತಿ ಇತ್ತೀಚೆಗೆ ನಡೆಯಿತು.
ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿ ಇಂದು ವಿದ್ಯಾಥರ್ಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ವಿಮುಖತೆ ವಹಿಸುವುದು ಅಪಾಯಕಾರಿಯಾದ ಬೆಳವಣಿಗೆ. ವಿದ್ಯಾಥರ್ಿ ಇಂದು ಹೊಸ ಹೊಸ ತಂತ್ರಜ್ಞಾನಗಳಿಗೆ ಮಾರು ಹೋಗುವುದನ್ನು ರಕ್ಷಕರು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.
ಚರಿತ್ರೆ ಅಧ್ಯಾಪಕರಾದ ಹಾಗು ಸಾರ್ವಜನಿಕ ಶಿಕ್ಷಣ ಯಜ್ಞದ ಡಿಆರ್ಜಿ ಆಗಿರುವ ಮಹೇಶ್ ಏತಡ್ಕ ಹಾಗೂ ಇಂಗ್ಲೀಷ್ ಅಧ್ಯಾಪಕರಾದ ಬಾಲಕೃಷ್ಣ ಎಂ. ತರಗತಿ ನಡೆಸಿದರು.
ಅಧ್ಯಾಪಕರಾದ ರಾಜೇಶ್ ಸಿ.ಎಚ್, ವಿನೋದ್ ಕುಮಾರ್, ವಾಣಿಶ್ರೀ, ವಾಣಿ ಕೆ, ಕೃಷ್ಣ ಕುಮಾರಿ, ಸುರೇಶ್, ಸಂದೀಪ್ ಕುಮಾರ್ ಎನ್.ವಿ, ಈಶ್ವರ ನಾಯಕ್, ರಕ್ಷಕ ಶಿಕ್ಷಕ ಸಂಘ ಮಾತೃಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.