ಆರಿಕ್ಕಾಡಿ ಕೋಟೆ ಚಾವಡಿ ಪ್ರತಿಷ್ಠಾ ದಿನಾಚರಣೆ ಮತ್ತು ನೇಮೋತ್ಸವ
ಕುಂಬಳೆ: ಕುಂಬ್ಳೆ ಆರಿಕ್ಕಾಡಿ ಕೋಟೆ ಚಾವಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ಪ್ರತಿಷ್ಠಾ ದಿನಾಚರಣೆ ಮತ್ತು ನೇಮೋತ್ಸವ ಫೆ.24 ಮತ್ತು 25 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.24 ರಂದು ಬೆಳಗ್ಗೆ 8.30 ಕ್ಕೆ ಗಣಹೋಮ, 11 ಕ್ಕೆ ಶುದ್ಧಿಕಲಶ, ರಾತ್ರಿ 7 ಕ್ಕೆ ಆರಿಕ್ಕಾಡಿ ಶ್ರೀ ಧೂಮಾವತೀ ತರವಾಡು ಭಂಡಾರ ಮನೆಯಿಂದ ಕುಂಬ್ಳೆ ಚಾವಡಿಗೆ ಭಂಡಾರ ಬರುವುದು, ಫೆ.25 ರಂದು ಬೆಳಗ್ಗೆ 8 ಕ್ಕೆ ತಂತ್ರಿವರ್ಯರಾದ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಅವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11 ಕ್ಕೆ ಶ್ರೀ ಧೂಮಾವತೀ ದೈವದ ನೇಮ ಮತ್ತು ಪ್ರಸಾದ ವಿತರಣೆ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ 4 ರಿಂದ ಕುಂಬ್ಳೆ ಚಾವಡಿಯಿಂದ ಆರಿಕ್ಕಾಡಿ ಶ್ರೀ ಧೂಮಾವತೀ ತರವಾಡು ಭಂಡಾರ ಮನೆಗೆ ಭಂಡಾರ ಇಳಿಯುವುದು ನಡೆಯಲಿದೆ.