HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಅಂಚೆ-ಕುಂಚ ಸ್ಪಧರ್ೆಯಲ್ಲಿ ಪ್ರಥಮ
   ಕುಂಬಳೆ: ಸಕಲೇಶಪುರದಲ್ಲಿರುವ ಕಾಸರಗೋಡು ತಾಲೂಕು ಸಿದ್ದನಕೆರೆ ಶ್ರೀಕೃಷ್ಣ ಭಟ್ ಹಾಗೂ ಪ್ರಸನ್ನಕುಮಾರಿ ದಂಪತಿಗಳ ಪುತ್ರಿಯಾದ ಸಕಲೇಶಪುರದ ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲಿನ ಏಳನೇ ತರಗತಿ ಕಲಿಯುತ್ತಿರುವ ಆತ್ಮಿಕಾ ಎಸ್.ಭಟ್. ಶಾಂತಿವನ ಟ್ರಸ್ಟ್ ಧರ್ಮಸ್ಥಳ ವತಿಯಿಂದ ಹಮ್ಮಿಕೊಂಡ `ಗೋಮಾತೆ ಹಾಗೂ ಸಮಾಜ' ಎಂಬ ರಾಜ್ಯಮಟ್ಟದ ಅಂಚೆ-ಕುಂಚ ಸ್ಪಧರ್ೆಯ 2017 ರ ಪ್ರಾಥಮಿಕ  ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries