ಪೈವಳಿಕೆನಗರದಲ್ಲಿ ಕೃಷಿ ಕೊಯ್ಲು
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕೃಷಿತೋಟದಲ್ಲಿ ಬೆಳೆಗಳನ್ನು ಕಟಾವು ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಕಟಾವು ನಡೆಸಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ವಿದ್ಯಾಥರ್ಿಗಳಿಗೆ ಶಾಲೆಯಲ್ಲಿ ಲಭಿಸಿದ ಕೃಷಿ ಪ್ರೇರಣೆ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಪ್ರೇರಣದಾಯಿಯಾಗಲಿ. ಸ್ವಾವಲಂಬಿ, ಸಾವಯವ ಬೆಳೆಯ ಬಗ್ಗೆ ವಿದ್ಯಾಥರ್ಿಗಳಿಗೆ ಆಸಕ್ತಿ ಮೂಡುವಲ್ಲಿ ಶಾಲೆಯಲ್ಲಿ ನಡೆಸಲಾದ ಮಾದರಿ ಕೃಷಿ ಫಲಪ್ರದವಾಗಲಿ ಎಂದು ತಿಳಿಸಿದರು.
ವಿದ್ಯಾಥರ್ಿಗಳಾದ ಯತೀಶ್, ಮುಬಾರಕ್, ಹಿತೇಷ್, ಅಭಿರಾಮ, ವಿನೀತ್, ಪ್ರಜ್ವಲ್, ಕಾತರ್ಿಕ್, ವಿಕಾಸ್ ನೇತೃತ್ವದಲ್ಲಿ ಕೃಷಿ ತೋಟವನ್ನು ಪೋಷಿಸಲಾಯಿತು. ಶಿಕ್ಷಕ ಪ್ರಶಾಂತ್ ಕುಮಾರ್ ಅಮ್ಮೇರಿ ಉಪಸ್ಥಿತರಿದ್ದರು.