HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಪಾಡಾಂಗರೆ ಭಗವತೀ ಕ್ಷೇತ್ರಕ್ಕೆ ಸ್ಥಳದಾನ
    ಕುಂಬಳೆ: ಆರಿಕ್ಕಾಡಿಯಲ್ಲಿರುವ ದೇವಾಡಿಗ ಸಮುದಾಯದ ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ಶ್ರೀಕ್ಷೇತ್ರಕ್ಕೆ ಭಗವತೀ ದೇವಾಡಿಗ ಸಂಘ ಬೆದ್ರಡ್ಕ ಪುತ್ತೂರು ಇದರ ವತಿಯಿಂದ ದಾನ ಮಾಡಿದ ಸ್ಥಳವನ್ನು ಇತ್ತೀಚೆಗೆ ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರ್ ಹಸ್ತಾಂತರಿಸಿದರು. ಈ ವೇಳೆ ಕ್ಷೇತ್ರದ ಅಚ್ಚಮ್ಮಾರರು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries