ಪೆರಡಾಲ ಶಾಲೆಯಲ್ಲಿ ಕರಾಟೆ ತರಗತಿ ಉದ್ಘಾಟನೆ
ಬದಿಯಡ್ಕ: ಹೆಣ್ಮಕ್ಕಳ ಸಂರಕ್ಷಣಾ ತರಬೇತಿ ಅಂಗವಾಗಿ ನಡೆಸುವ ಕರಾಟೆ ತರಬೇತಿಯ ಉದ್ಘಾಟನೆ ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ತರಬೇತಿಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದರು. ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅನ್ನಡ್ಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಎಂ, ಸದಸ್ಯ ಬಡುವನ್ ಕುಂಞಿ, ಕರಾಟೆಯ ಬ್ಲ್ಯಾಕ್ ಬೆಲ್ಟ್ ಫಿಫ್ತ್ಡಾನ್ ಮಾಸ್ಟರ್ ಪಿ.ಕೆ.ಆನಂದ್ ಶುಭಹಾರೈಸಿದರು.
ಕರಾಟೆ ತರಬೇತುದಾರರಾದ ಸ್ವಪ್ನಾ ಹಾಗೂ ಪೃಥ್ವಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ರಾಜಗೋಪಾಲ ಕೆ. ಸ್ವಾಗತಿಸಿ, ಅಧ್ಯಾಪಕ ಗಿರೀಶ್ ವಂದಿಸಿದರು. ತರಬೇತಿಯ ಸಂಚಾಲಕಿ ದಿವ್ಯಗಂಗಾ ಪಿ. ಕಾರ್ಯಕ್ರಮ ನಿರೂಪಿಸಿದರು.