ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ರಂಗಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಮಂಜೇಶ್ವರ ಗೋವಿಂದ ಪೈ"ಗಿಳಿವಿಂಡು"ವಿನಲ್ಲಿ ಇತ್ತೀಚೆಗೆ ನಡೆದ 'ಕನ್ನಡ ಸ್ವರ' ಕಾರ್ಯಕ್ರಮದ ಸಮಾರೋಪದಲ್ಲಿ ಸ್ಥಳೀಯ ಎಸ್.ಎ.ಟಿ.ಪ್ರೌಢ ಶಾಲೆಗೆ ನೆನಪಿನ ಪತ್ರ ವನ್ನು ಕನರ್ಾಟಕ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಯವರಿಂದ ಶಾಲೆಯ ಪರವಾಗಿ ಕಲಾಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಸ್ವೀಕರಿಸಿದರು.,ಶ್ಯಾಮ ಕೃಷ್ಣ ಪ್ರಕಾಶ್,ಪೂಣರ್ಿಮಾ ಟೀಚರ್,ಸುಮತಿ ಟೀಚರ್ ಮತ್ತು ಶಾಲಾಮಕ್ಕಳು ಜೊತೆಗಿದ್ದರು.
ಯಾವುದೇ ಶೀರ್ಷಿಕೆಯಿಲ್ಲ
0
ಫೆಬ್ರವರಿ 11, 2018