ಇಂದು ಕಾಟುಕುಕ್ಕೆ ಶಾಲಾ ವಾಷರ್ಿಕೋತ್ಸವ
ಪೆರ್ಲ: ಕಾಟುಕುಕ್ಕೆ ಬಾಲಪ್ರಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ಮತ್ತು ಸನ್ಮಾನ ಸಮಾರಂಭ ಇಂದು(ಶನಿವಾರ) ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರ ಶಿವರಾಮ ಎ. ಧ್ವಜಾರೋಹಣ ನಿರ್ವಹಿಸುವರು. ಬಳಿಕ ಛದ್ಮವೇಶ ಸ್ಪಧರ್ೆ ಶಾಲಾ ವಿದ್ಯಾಥರ್ಿಗಳಿಗೆ ಮತ್ತು ಹಳೆ ವಿದ್ಯಾಥರ್ಿಗಳಿಂದ ನಡೆಯಲಿದೆ. ಸಂಜೆ 5 ರಿಂದ 6ರ ತನಕ ಕಾಟುಕುಕ್ಕೆ ಗ್ರಾಮದ ವಿವಿಧ ಅಂಗನವಾಡಿ ಪುಟಾಣಿಗಳಿಂದ ವಿವಿಧ ಕಾರ್ಯಕ್ರಮಗಳು, ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಪಥಸಂಚಲನ, ಗೌರವ ವಂದನೆ, 6 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಅಧ್ಯಕ್ಷತೆ ವಹಿಸುವರು. ಮಂಗಳೂರು ಆಕಾಶವಾಣಿ ನಿಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಗ್ರಾ.ಪಂ.ಸದಸ್ಯೆ ಮಲ್ಲಿಕಾ ಜೆ.ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಶಾಲಾ ಸಂಸ್ಕೃತ ಶಿಕ್ಷಕಿ ಪ್ರಸನ್ನಕುಮಾರಿಯವರನ್ನು ಅಭಿನಂದಿಸಲಾಗುವುದು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಗೀತಾ ಪೂಣರ್ಿಮಾ ಅಭಿನಂದನಾ ಭಾಷಣಗೈಯ್ಯುವರು. ಸಂಜೆ 7 ರಿಂದ ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ.