ಲೈಬ್ರರಿ ಕೌನ್ಸಿಲ್ನಿಂದ ಕನ್ನಡ ವಾಚನ ಸ್ಪಧರ್ೆ
ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಹೈಯರ್ ಸೆಕೆಂಡರಿ ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಕನ್ನಡ ವಾಚನ ಪ್ರಶ್ನೋತ್ತರಿ ಸ್ಪಧರ್ೆಯನ್ನು ಹಮ್ಮಿಕೊಂಡಿದೆ.ಪ್ರಥಮ ಸಾಲಿನ ವಾಚನ ಸ್ಪಧರ್ೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಜಿ.ಟಿ.ನಾರಾಯಣ ರಾವ್ ರವರ ವೈಜ್ಞಾನಿಕ ಮನೋಧರ್ಮ, ಡಾ.ಶಿವರಾಮ ಕಾರಂತರ ಚೋಮನ ದುಡಿ, ಕೆ.ಎಸ್.ನರಸಿಂಹ ಸ್ವಾಮಿಯವರ ನವಪಲ್ಲವ,ಬಿ.ಜೆ.ಕುಸುಮಾರವರ ದೀಪಧಾರಣೆ ಕೃತಿಗಳ ವಾಚನ ಪ್ರಶ್ನೋತ್ತರ ಸ್ಪಧರ್ೆ ನಡೆಯಲಿದೆ.
ತಾಲೂಕು ಮಟ್ಟದ ಸ್ಪಧರ್ೆಗಳು ಫೆ.17 ರಂದು ಮತ್ತು ಜಿಲ್ಲಾ ಮಟ್ಟದ ಸ್ಪಧರ್ೆಗಳು ಫೆ.24 ರಂದು ಬೆಳಿಗ್ಗೆ 10.30 ರಿಂದ 12ರ ವರೆಗೆ ನಡೆಯಲಿದೆ. ಮಂಜೇಶ್ವರ ತಾಲೂಕಿನ ಸ್ಪಧರ್ಾ ಕೇಂದ್ರ ಮಂಗಲ್ಪಾಡಿ ಸರಕಾರಿ ಫ್ರೌಢಶಾಲೆ, ಕಾಸರಗೋಡು ತಾಲೂಕಿನ ಕೇಂದ್ರ ಪಿಲಿಕುಂಜೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಹೊಸದುರ್ಗ ತಾಲೂಕಿನ ಪಾಲಕುನ್ನು ಅಂಬಿಕಾ ಶಾಲೆಯಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಪ್ರಥಮ 2500 ರೂ, ದ್ವಿತೀಯ 2ಸಾವಿರ ರೂ ಮತ್ತು ತೃತೀಯ 1500 ರೂ ಮತ್ತು ಜಿಲ್ಲಾ ಮಟ್ಟದ ಪ್ರಥಮ 6 ಸಾವಿರ ರೂ, ದ್ವಿತೀಯ 4 ಸಾವಿರ ರೂ ಮತ್ತು ತೃತೀಯ 3 ಸಾವಿರ ರೂ.ಗಳ ಬಹುಮಾನ ನೀಡಲಾಗುವುದೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ. 04998-274776, 9447551536 ಸಂಪಕರ್ಿಸಬಹುದಾಗಿದೆ.