HEALTH TIPS

No title

              ಕೊಮ್ಮಂಗಳದಲ್ಲಿ ಬಾಲಾಲಯ ಪ್ರತಿಷ್ಠೆ ಮಾಚರ್್ 10ರಂದು
  ಉಪ್ಪಳ:  ಪೈವಳಿಕೆ ಸಮೀಪದ ಚಿಪ್ಪಾರು ಗ್ರಾಮದ ಕೊಮ್ಮಂಗಳದಲ್ಲಿ ಕುಲಾಲ ಸಾಲಿಯನ್ ಕುಟುಂಬಸ್ಥರ ಮನೆಯಲ್ಲಿ ಬಾಲಾಲಯ ಪ್ರತಿಷ್ಠೆ ಮಾ.10ರಂದು ನಡೆಯಲಿದೆ.
   ಅಂದು ಬೆಳಿಗ್ಗೆ 10ರಿಂದ ಕೊಮ್ಮಂಗಳ ಕೊರತಿಪಾರೆ ಆದಿಶಕ್ತಿ ಭಜನಾ ಸಂಘದ ಆಶ್ರಯದಲ್ಲಿ ಭಜನೆ, ಮಧ್ಯಾಹ್ನ 12ಕ್ಕೆ ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಟುಂಬದ ಹಿರಿಯರಾದ ವಿಶ್ರಾಂತ ಗ್ರಾಮಾಧಿಕಾರಿ ಸಿಂತಾಜೆ ನಾರಾಯಣ ಸಾಲಿಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries