ರವಿ ನಾಯ್ಕಾಪುರವರಿಗೆ ಸನ್ಮಾನ
ದಾನಗಂಗೆ ಕೃತಿಗೆ ಶ್ಲಾಘನೆ
ಕುಂಬಳೆ: ಕೇರಳ ಸರಕಾರದ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಸುಬ್ಬಯ್ಯಕಟ್ಟೆ ಕುಡಾಲು ಮೇರ್ಕಳದಲ್ಲಿ ಇತ್ತೀಚೆಗೆ ಜರಗಿದ "ತೇಜಸ್ವಿನಿ ಉತ್ಸವ - 2018" ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ಸಾಯಿರಾಂ ಭಟ್ ಅವರ ಜೀವನವನ್ನಾಧರಿಸಿ "ದಾನಗಂಗೆ" ಎಂಬ ಕೃತಿಯನ್ನು ರಚಿಸಿದ ಕಾಸರಗೋಡಿನ ಪತ್ರಕರ್ತ, ಕನ್ನಡ ಸಂಘಟಕ ರವಿ ನಾಯ್ಕಾಪು ಅವರನ್ನು ಸನ್ಮಾನಿಸಲಾಯಿತು. ಕನರ್ಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಶಾಲು ಹೊದೆಸಿ, ಸ್ಮರಿಣೆಕೆಯನ್ನಿತ್ತು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಮೊದಲಾದವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.