ಇಂದಿನಿಂದ ಕುಂಟಾರು ಜಾತ್ರೆ
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ದೇವಾಲಯದ ಜಾತ್ರೋತ್ಸವ ಮಾಚರ್್ 29 ಮತ್ತು 30 ರಂದು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾಚರ್್ 28ರಂದು ರಾತ್ರಿ ಅತ್ತಾಳ, ಮಾಚರ್್ 29ರಂದು ಬೆಳಿಗ್ಗೆ 9ಕ್ಕೆ ಗಣಪತಿಹೋಮ, 9.30ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 3ಕ್ಕೆ ಕುಂಟಾರು ಮಿತ್ರವೃಂದದವರಿಂದ ಭಜನಾಮೃತ, ಸಂಜೆ 5ಕ್ಕೆ ಪೆರದಡಿ ರಾಣಿಪುರಂ ಶ್ರೀ ಮಹಾದೇವ ಭಜನಾ ಸಂಘದವರಿಂದ ಭಜನೆ, ಸಂಜೆ 6.30ರಿಂದ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ಗಾನ- ನೃತ್ಯ ವೈಭವ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನದಾನ, 8ಕ್ಕೆ ನಾಟ್ಯ ನಿಲಯಂ ಬಾಲಕೃಷ್ಣ
ಮಂಜೇಶ್ವರ ಇವರ ಶಿಷ್ಯೆ ಸ್ವಾತಿಲಕ್ಷ್ಮಿ ಪಿಲಿಕೂಡ್ಲು ಮತ್ತು ಬಳಗದವರಿಂದ ನೃತ್ಯ ಸಂಗಮ, ರಾತ್ರಿ 8.30ಕ್ಕೆ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಮಾಚರ್್ 30ರಂದು ಬೆಳಿಗ್ಗೆ 6ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, 9ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 5ರಿಂದ ಕುಂಟಾರು ಶ್ರೀ ಶಾರದಾ ಸಂಗೀತ ಕಲಾ ಶಾಲೆಯವರಿಂದ ಭಜನಾಮೃತ, 6ರಿಂದ ಆಟರ್್ ಓಫ್ ಲಿವಿಂಗ್ನ ಸ್ವಾಮಿ ಸೂರ್ಯಪಾದ ಬೆಂಗಳೂರು, ಇವರಿಂದ ಸತ್ಸಂಗ, ರಾತ್ರಿ 8.30ಕ್ಕೆ ರಂಗಪೂಜೆ, ಅನ್ನದಾನ, 9ರಿಂದ ಧಾಮರ್ಿಕ ಸಭೆ, ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡುವರು. ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾ ವಿಭಾಗ್ ಪ್ರಮುಖ್ ದಯಾನಂದಜಿ ಕತ್ತಲ್ ಸಾರ್ ಧಾಮರ್ಿಕ ಭಾಷಣ ಮಾಡುವರು.
ರಾಜೇಂದ್ರ.ಕೆ, ಕೃಷ್ಣ ಕಿಶೋರ್.ಕೆ.ಯು. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಗೀತ ವಿದುಷಿ ಶಕುಂತಳಾ ಭಟ್ ಕುಂಚಿನಡ್ಕ, 5ನೇ ತಲೆಮಾರಿನ ಮಹಿಳೆ ದೇವಕಿ ಹುಣಸೆ ಅಡ್ಕ, ಶತಾಯುಷಿ ಲಕ್ಷ್ಮಿ ಮಾಯಿಲಂಕೋಟೆ ಇವರಿಗೆ ಸನ್ಮಾನ, ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥರ್ಿಗೆ ಅಭಿನಂದನೆ, ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥರ್ಿಗೆ ಅಭಿನಂದನೆ ನಡೆಯಲಿದೆ. ರಾತ್ರಿ 10ಕ್ಕೆ ಶಕುಂತಳಾ ಭಟ್ ಕುಂಚಿನಡ್ಕ ಇವರಿಂದ ಸಂಗೀತ ಕಾರ್ಯಕ್ರಮ, 11ರಿಂದ ಶ್ರೀ ದುಗರ್ಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ಬಪ್ಪನಾಡು ಕ್ಷೇತ್ರ ಮಹಾತ್ಮೆ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ 9ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30ಕ್ಕೆ ಪಡೈ ಚಾಮುಂಡಿ ದೈವದ ನೇಮ, ಸಂಜೆ 4ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ.