HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಚಿನ್ಮಯದಲ್ಲಿ  ರಜಾದಿನ ಶಿಬಿರ
   ಕಾಸರಗೋಡು: ಕಾಸರಗೋಡು ವಿದ್ಯಾನಗರ ಚಿನ್ಮಯ ಮಿಷನ್ನ ರಜಾದಿನಗಳ ಶಿಬಿರ (ಕಳಿಪಂದಲ್)ವು ಎಪ್ರಿಲ್ 3ರಿಂದ ಚಿನ್ಮಯ ವಿದ್ಯಾಲಯದಲ್ಲಿ  ಜರಗಲಿದೆ. ನಾಲ್ಕರಿಂದ ಎಂಟನೇ ತರಗತಿ ವರೆಗಿನ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು. ವಿವಿಧ ವಲಯಗಳಲ್ಲಿ  ಸಮರ್ಥರಾದ ಶ್ರೇಷ್ಠ  ವ್ಯಕ್ತಿಗಳು ತರಗತಿ ನಡೆಸುವರು. ಆಟ ಪಾಠಗಳನ್ನು  ಒಳಗೊಂಡ ಈ ಶಿಬಿರದಲ್ಲಿ  ಆಧ್ಯಾತ್ಮಿಕ, ಸಾಂಸ್ಕೃತಿಕ, ಸೃಜನಾತ್ಮಕ ವಿಷಯಗಳ ಬೋಧನೆಯೊಂದಿಗೆ ಮಕ್ಕಳ ಸ್ವಭಾವ ರೂಪೀಕರಣಕ್ಕೆ ಸಹಾಯಕವಾಗುವ ಹಲವಾರು ವಿಚಾರಗಳು ಇರಲಿವೆ ಎಂದು ಸಂಬಂಧಿತ ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries