ಮಾ.25 - 31 : ಹರಿಕಥಾ ಸಪ್ತಾಹ
ಕಾಸರಗೋಡು: ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಕಳೆದ 3 ವರ್ಷಗಳಿಂದ ನಡೆದು ಕೊಂಡ ಬರುವಂತೆ ಈ ವರ್ಷವೂ ಡಾ.ಅನಂತ ಕಾಮತ್ ಅವರ ತೀರ್ಥರೂಪರಾದ ದಿ.ಹರಿರಾಯ ಕಾಮತ್ - ಶ್ಯಾಮಲ ಬಾಯಿ ಅವರ ಸ್ಮರಣಾರ್ಥ ಅವರ ಆತ್ಮಶಾಂತಿಗಾಗಿ ಶ್ರೀ ರಾಮನವಮಿಯಿಂದ ಹನುಮ ಜಯಂತಿಯ ವರೆಗೆ ಹರಿಕಥಾ ಸಪ್ತಾಹ ನಡೆಯಲಿದೆ.
ಮಾ.25 ರಂದು ಅಪರಾಹ್ನ 5 ಕ್ಕೆ ಉದ್ಘಾಟನಾ ಸಮಾರಂಭ ನಡೆಯುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಷ್ಠಿತ ಹೋಟೆಲ್ ಉದ್ಯಮಿ ರಾಮ್ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಶ್ರೀ ವೀರಾಂಜನೇಯ ದೇವಸ್ಥಾನದ ಅಧ್ಯಕ್ಷ ಡಾ.ಅನಂತ ಕಾಮತ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ, ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ್ಯುಪಸ್ಥಿತರಿರುವರು.
ಮಾ.31 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸುವರು. ವಿಶ್ವ ಹಿಂದು ಪರಿಷತ್ ಪ್ರಾಂತೀಯ ಅಧ್ಯಕ್ಷ ಅಂಗಾರ ಶ್ರೀಪಾದ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಶಿಕ್ಷಕಿ ಪದ್ಮಾವತಿ ಎಂ.ಐಲ ಉಪಸ್ಥಿತರಿರುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಸಮಾರೋಪ ಭಾಷಣ ಮಾಡುವರು.
ಪ್ರತೀ ದಿನ ಸಂಜೆ 6 ರಿಂದ ರಾತ್ರಿ 8 ಗಂಟೆಯ ವರೆಗೆ ಹರಿಕಥೆ ನಡೆಯಲಿದೆ. ಮಾ.25 ರಂದು ಕೋಟೆ ಸುಧಾಕರ ಕುಂಜತ್ತಾಯ(ಗಜಗೌರೀ ವೃತ), 26 ರಂದು ಕಲಾ ರತ್ನ ಶಂನಾಡಿಗ (ಅಕ್ಷಯ ಪಾತ್ರೆ), 27 ರಂದು ಪುಷ್ಕಳ ಕುಮಾರ್ (ಸೀತಾ ಸ್ವಯಂವರ), 28 ರಂದು ಗಂಗಾಧರ ಕೊಂಡೆವೂರು( ಭಕ್ತ ಪ್ರಹ್ಲಾದ), 29 ರಂದು ಕುಮಾರಿ ಶಾಂಭವಿ, ಕುಮಾರಿ ವೈಭವಿ (ದುವರ್ಾಸ ಗರ್ವಭಂಗ), 30 ರಂದು ವಿಠಲ ಶೆಟ್ಟಿ(ಭಕ್ತ ಸುಧಾಮ), 31 ರಂದು ದೇವಕಿ ತನಯ(ಶರಸೇತು ಬಂಧನ) ಹರಿಕಥೆ ನಡೆಸಿಕೊಡುವರು