ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ಯುವಕೇಂದ್ರದ 36ನೇ ವಾಷರ್ಿಕೋತ್ಸವ
ಬದಿಯಡ್ಕ : ಬೆಳಿಂಜ ಕಿನ್ನಿಗೋಳಿ ಮಾಡದ ಜಾತ್ರೋತ್ಸವದ ಸಂದರ್ಭದಲ್ಲಿ ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ಯುವಕೇಂದ್ರದ 36ನೇ ವಾಷರ್ಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗುರುವಾರ ಬೆಳಗ್ಗೆ ವೇದಮೂತರ್ಿ ಉದಯ ಕುಂಜತ್ತಾಯರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ಶುಕ್ರವಾರ ಸಾಯಂ 6.30ರಿಂದ ಆಲಿಂಜ-ಬೆಳಿಂಜ ಪಾಂಚಜನ್ಯ ಬಾಲಗೋಕುಲದ ಮತ್ತು ಊರ ಪುಟಾಣಿಗಳಿಂದ ನೃತ್ಯವೈವಿಧ್ಯ, ರಾತ್ರಿ 8ರಿಂದ ಸಭಾ ಕಾರ್ಯಕ್ರಮ ನಡೆಯಿತು. ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ರಾತ್ರಿ 9.30ಕ್ಕೆ ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಲ್ಲಿ `ಬನತ ಬಂಗಾರ್' ಎಂಬ ತುಳು ಯಕ್ಷಗಾನ ಬಯಲಾಟದ ಪ್ರದರ್ಶನಗೊಂಡಿತು.
ಜಾತ್ರೆಯ ಪ್ರಯುಕ್ತ ಗುರುವಾರ ಅಪರಾಹ್ನ ಶ್ರೀ ಕಿನ್ನಿಮಾಣಿ ದೈವದ ಕೋಲ ನಡೆಯಿತು. ಶುಕ್ರವಾರ ಸಂಜೆ 3.30ರಿಂದ ಪೂಮಾಣಿ ದೈವದ ಕೋಲ, ರಾತ್ರಿ ಧೂಮಾವತಿ ಹಾಗೂ ಬೀಣರ್ಾಳ್ವ ದೈವದ ಭಂಡಾರ ಆಗಮನ, ಸುಡುಮದ್ದು ಪ್ರದರ್ಶನ ನಡೆಯಿತು. ಇಂದು ಮಧ್ಯಾಹ್ನ 2ಗಂಟೆಯಿಂದ ಬೀಣರ್ಾಳ್ವ ದೈವ, ಧೂಮಾವತೀ ದೈವ ಮತ್ತು ಪರಿವಾರ ದೈವಗಳ ಕೋಲವು ನಡೆಯಲಿರುವುದು.