ಎಫ್ಬಿ, ಗೂಗಲ್, ಟ್ವಿಟರ್ ಸಿಇಓಗಳಿಗೆ ಯುಎಸ್ ಸಮಿತಿ ಸಮನ್ಸ್
ವಾಷಿಂಗ್ಟನ್ : ಬ್ರಿಟನ್ ನ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಸಾಮಾಜಿಕ ಮಾಧ್ಯಮಗಳ ಸುಮಾರು 5 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ರಾಜಕೀಯ ಉದ್ದೇಶಕ್ಕಾಗಿ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟೀಕರಣ ನೀಡುವುದಕ್ಕಾಗಿ ಅಮೆರಿಕ ಸಂಸತ್ತಿನ ಶಕ್ತಿಶಾಲಿ ಸಮಿತಿಯೊಂದು ಫೇಸ್ ಬುಕ್, ಟ್ವಿಟರ್ ಮತ್ತು ಗೂಗಲ್ ಕಂಪೆನಿಗಳ ಸಿಇಓ ಗಳಿಗೆ ಸಮನ್ಸ್ ನೀಡಿದೆ.
ಫೇಸ್ ಬುಕ್ನ ಮಾಕರ್್ ಝುಕರ್ಬಗರ್್, ಗೂಗಲ್ ಕಂಪೆನಿಯ ಭಾರತೀಯ ಅಮೆರಿಕನ್ ಸುಂದರ್ ಪಿಚೈ ಮತ್ತು ಟ್ವಿಟರ್ನ ಜ್ಯಾಕ್ ಡೋರ್ಸೇ ಅವರಿಗೆ ಮುಂದಿನ ಎ.10ರಂದು ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಹಾಜರಾಗಿ ಪ್ರಮಾಣೀಕೃತ ಹೇಳಿಕೆ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿರುವುದಾಗಿ ಸಮಿತಿಯ ಅಧ್ಯಕ್ಷ ಚಕ್ ಗ್ರಾಸ್ಲೇ ತಿಳಿಸಿದ್ದಾರೆ.
ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳ ರಕ್ಷಣೆ ಮತ್ತು ವಿಚಕ್ಷಣೆಗೆ ಸಂಬಂಧಿಸಿದ ಭೂತ ಮತ್ತು ಭವಿಷ್ಯತ್ ನೀತಿಗಳ ಬಗ್ಗೆ ಚಚರ್ಿಸುವಂತೆಯೂ ಫೇಸ್ ಬುಕ್ನ ಝುಕರ್ ಬಗರ್್ಗೆ ಆಹ್ವಾನಿಸಲಾಗಿರುವುದಾಗಿ ಗ್ರಾಸ್ಲೇ ಹೇಳಿದ್ದಾರೆ.