ಎ.7 : ಬೆಜ್ಜ ಯಕ್ಷೊತ್ಸವ
ಮಂಜೇಶ್ವರ: ಎಪ್ರಿಲ್ 7 ಶನಿವಾರ ರಾತ್ರಿ ಗಂಟೆ 8ರಿಂದ ಶ್ರೀಧೂಮಾವತೀ ಬಂಟ ದೈವಸ್ಥಾನ ಬೆಜ್ಜ ಇದರ ಜಾತ್ರೋತ್ಸವ ಸುಸಂದರ್ಭ ಉದ್ಯಮಿ ಮೋಹನ ಹೆಗ್ಡೆ ಬೆಜ್ಜ ಅವರ ನೇತೃತ್ವದ ರಾಮಚಂದ್ರ ಹೆಗ್ಡೆ ವೇದಿಕೆ ಬೆಜ್ಜ ವತಿಯಿಂದ 26ನೇ ವರ್ಷದ ಯಕ್ಷೊತ್ಸವ ಸಲುವಾಗಿ ಸಾಲಿಗ್ರಾಮ ಮೇಳದವರಿಂದ 'ಮಧುರಾ ಮಹೇಂದ್ರ' ಯಕ್ಷಗಾನ ಬಯಲಾಟ ಹಾಗೂ ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಅವರಿಗೆ ವಾಷರ್ಿಕ ಸಮ್ಮಾನ ಜರಗಲಿದೆ.
ಎಪ್ರಿಲ್ 8ರಂದು ಸಂಜೆ 7 ರಿಂದ ಶ್ರೀ ರಕ್ತೇಶ್ವರಿ ಯಕ್ಷಗಾನ ಕಲಾ ಸಂಘ ಬೆಜ್ಜ ಹೊಸಕಟ್ಟೆ ಇದರ ಬಾಲಕಲಾವಿದರಿಂದ `ಶಾಂಭವಿ ವಿಜಯ" ಯಕ್ಷಗಾನ ಪ್ರದರ್ಶನ ಜರಗಲಿದೆ.