HEALTH TIPS

No title

              ವ್ಯಾಪಾರಿ ವನಿತಾ ವಿಂಗ್ ನೇತೃತ್ವದಲ್ಲಿ ಮಹಿಳಾ ದಿನಾಚರಣೆ
    ಬದಿಯಡ್ಕ : ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ವನಿತಾ ವಿಂಗ್ನ ವತಿಯಿಂದ ಜಿಲ್ಲಾ ಸಮಿತಿಯ ನಿದರ್ೇಶನದ ಪ್ರಕಾರ ಮಾಚರ್್ 8 ರಂದು ಮಹಿಳಾ ದಿನಾಚರಣೆಯನ್ನು ಬದಿಯಡ್ಕ ವ್ಯಾಪಾರ ಭವನದಲ್ಲಿ ಆಚರಿಸಲಾಯಿತು.
  ಘಟಕದ ಅಧ್ಯಕ್ಷೆ ನಿರುಪಮ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇಂದಿನ ಸಮಾಜಲ್ಲಿ ಮಹಿಳೆಯರ ಪಾತ್ರವನ್ನು ವಿವರಿಸಿ, ಮಹಿಳೆಯರ ಆರೋಗ್ಯದ ಕುರಿತಾಗಿ ತರಗತಿಯನ್ನು ನಡೆಸಿಕೊಟ್ಟ ಡಾ. ಕವಿತಾವಿಕ್ರಮ್ ಶೆಟ್ಟಿಯವರನ್ನು  ಘಟಕದ ಸದಸ್ಯೆ ಹಾಗೂ ಮಾಜಿ ಪಂಚಾಯತು ಸದಸ್ಯೆ ಕಮಲ ರೈ ಶಾಲು ಹೊದಿಸಿ ಸನ್ಮಾನಿಸಿದರು. ಘಟಕದ ವನಿತಾ ಸದಸ್ಯರು ಉಪಸ್ಥಿತರಿದ್ದರು. ಘಟಕದ ಕಾರ್ಯದಶರ್ಿ ಮಂಜುಳಾ ಶೆಣೈ ಸ್ವಾಗತಿಸಿ, ಸತ್ಯವತಿ ಬಿ ವಂದಿಸಿದರು. ಮಾಲಿನಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
               
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries