ಕುಮಾರಮಂಗಲದಲ್ಲಿ ವಸಂತ ವೇದ ಶಿಬಿರ
ಬದಿಯಡ್ಕ: ಶರವಣ ಸೇವಾ ಟ್ರಸ್ಟ್ ಕುಮಾರಮಂಗಲ ಬೇಳ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ ಕಾಸರಗೋಡು ಜಂಟಿ ಆಶ್ರಯದಲ್ಲಿ ಋಗ್ವೇದಿ, ಯಜುವರ್ೇದಿ ಉಪನೀತ ವಟುಗಳಿಗಾಗಿ ವಸಂತ ವೇದಾಧ್ಯಯನ ಶಿಬಿರವನ್ನು ನಡೆಸಲಾಗುವುದು. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಎ.7 ರಿಂದ ಮೇ ತಿಂಗಳ ಕೊನೆಯ ವಾರದ ವರೆಗೆ ನಡೆಯಲಿರುವ ಪ್ರಸ್ತುತ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಎ.7 ರಂದು ಪೂವರ್ಾಹ್ನ 8 ಗಂಟೆಗೆ ಹೆತ್ತವರು ಅಥವಾ ಪೋಕಷರೊಂದಿಗೆ ಹಾಜರಾಗಬೇಕಾಗಿ ಕೋರಲಾಗಿದೆ. ಊಟೋಪಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಉಳಕೊಳ್ಳುವುದಕ್ಕಿರುವ ಪರಿಕರಗಳನ್ನು ಶಿಬಿರಾಥರ್ಿಗಳೇ ತರಬೇಕು ಹೆಚ್ಚಿನ ವಿವರಗಳನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪಕರ್ಿಸಿ ಪಡೆದುಕೊಳ್ಳಬಹುದು. 9446843728, 9447489811.