ಸುಳ್ಯಪದವು ಗರಡಿ ಶಿಲಾನ್ಯಾಸ
ಮುಳ್ಳೇರಿಯ : ಸುಳ್ಯಪದವು ಶ್ರೀ ಕೋಟಿಚೆನ್ನಯ ಬ್ರಹ್ಮಬೈದರ್ಕಳ ಗರಡಿ ಮತ್ತು ಶ್ರೀ ಬೆಮರ್ೆರೆ ಮಾಡದ ಶಿಲಾನ್ಯಾಸವು ಶುಕ್ರವಾರದಂದು ಜರಗಿತು.
ಮಲ್ಲ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಶುಕ್ರವಾರ ಪೂವರ್ಾಹ್ನ 11-12ರ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ದಿವ್ಯ ಹಸ್ತದಿಂದ ಶಿಲಾನ್ಯಾಸವನ್ನು ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೋಟಿಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಎನ್ ರಘುನಾಥ ರೈ ನುಳಿಯಾಲು ವಹಿಸಿದರು.
ಮುಖ್ಯ ಅತಿಥಿಗಳಾಗಿ ಮಲ್ಲ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ವಿಷ್ಣು ಭಟ್ ಆನೆಮಜಲು, ಮಂಗಳೂರಿನ ಖ್ಯಾತ ಉದ್ಯಮಿ ಮಧು ಅಯ್ಯರ್, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಎನ್.ಎಸ್ ಡಿ ವಿಠಲದಾಸ್ ಭಾಗವಹಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಚಂದ್ರ ಸಿ.ಎಚ್., ರಾಮಣ್ಣ ಗೌಡ, ಎನ್ ದಾಮೋದರ ಮಣಿಯಾಣಿ ನಾಕೂರು, ಸೇಸಪ್ಪ ಪೂಜಾರಿ ಕಡಮಗದ್ದೆ ಮೊದಲಾದವರು ಉಪಸ್ಥಿತರಿದ್ದರು.
ಎನ್. ದಾಮೋದರ ಮಣಿಯಾಣಿ ನಾಕೂರು ಸ್ವಾಗತಿಸಿ, ರಾಮಣ್ಣ ಗೌಡ ವಂದಿಸಿದರು. ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.