HEALTH TIPS

No title

                 ಎಣ್ಮಕಜೆ ಹವ್ಯಕ ವಲಯ ಸಭೆ : ವಿದ್ಯಾಥರ್ಿನಿ ಅಕ್ಷತಾ ಹತ್ಯೆಯ ಖಂಡನೆ
     ಪೆರ್ಲ:  ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯ ಸಭೆ ವಾಟೆ ನಾಮದೇವ ಶರ್ಮ ಅವರ ನಿವಾಸದಲ್ಲಿ ಇತ್ತೀಚೆಗೆ ಜರಗಿತು.
          ಚಂದ್ರಗಿರಿ ಹವ್ಯಕ ವಲಯದ ಮಾತೃ ಪ್ರಧಾನೆ ಕರಣಿ ದೇವಕಿ ಮತ್ತು ರಾಧಾಕೃಷ್ಣ ಭಟ್ ದಂಪತಿಯ ಪುತ್ರಿ ಅಕ್ಷತಾ ಅವರನ್ನು ಸುಳ್ಯದಲ್ಲಿ ವಿಧಿಯ ಕ್ರೂರಲೀಲೆಗೆ ಒಳಪಟ್ಟು  ಹತ್ಯೆಗೊಂಡಿದ್ದು, ಇದನ್ನು ಎಣ್ಮಕಜೆ ಹವ್ಯಕ ವಲಯ ಸಭೆಯಲ್ಲಿ ಖಂಡಿಸಲಾಯಿತು. ಅಪರಾಧಿಗೆ ಗರಿಷ್ಠ ಶಿಕ್ಷೆಯಾಗುವಂತೆಯೂ, ಮೃತಳ ಆತ್ಮಕ್ಕೆ ಸದ್ಗತಿಯಾಗುವಂತೆ ಹಾಗೂ ಕುಟುಂಬ ಸದಸ್ಯರಿಗೆ ಅಕ್ಷತಾಳ ಅಗಲುವಿಕೆಯ ನೋವು ಸಹಿಸಲು ಪರಮಾತ್ಮನು ಶಕ್ತಿ ನೀಡಲೆಂದು ರಾಮತಾರಕ ಮಂತ್ರದ ಮೂಲಕ ಪ್ರಾಥರ್ಿಸಲಾಯಿತು.
   ವಲಯ ಸಭೆಯಲ್ಲಿ  ಇತ್ತೀಚೆಗೆ ದೆಹಲಿಯಲ್ಲಿ ನಡೆದ ಡಿಬೆಟ್ ಸ್ಪಧರ್ೆಯಲ್ಲಿ ಭಾಗವಹಿಸಿ ವಲಯಕ್ಕೆ ಕೀತರ್ಿ ತಂದ ಅನ್ವಯಕೃಷ್ಣ ಹಾಗೂ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಮೂರು ಚಿನ್ನದ ಪದಕ ಗಳಿಸಿದ ಆಶ್ಲೇಷ ಅವರನ್ನು ವಲಯದ ಪರವಾಗಿ ಸಮ್ಮಾನಿಸಲಾಯಿತು.
  ಸಭೆಯಲ್ಲಿ  ಹಿರಿಯ ಸಾಹಿತಿ ವಾಟೆ ಮಹಾಲಿಂಗ ಭಟ್, ವಲಯ ಅಧ್ಯಕ್ಷ ಶಿವಪ್ರಸಾದ ವಮರ್ುಡಿ, ಕಾರ್ಯದಶರ್ಿ ಶಂಕರಪ್ರಸಾದ ಕುಂಚಿನಡ್ಕ, ಕೋಶಾಧಿಕಾರಿ ಬಿ.ವಿ ನಾರಾಯಣ ಭಟ್, ವಲಯ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಶ್ರೀ ಮಠದ ಶಿಷ್ಯರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries