ಮಧುಮೇಹಿಗಳಿಗೆ ಸಿಹಿ ಸುದ್ದಿ-ಇನ್ನು ಖಾರವಾದೀತು ಕೇಕು
ದೆಹಲಿ: ಬೇಕರಿ ಉತ್ಪನ್ನಗಳ ತಯಾರಿಯಲ್ಲಿ ಅತ್ಯಗತ್ಯವಾಗಿ ಬಳಸುವ ಕೆಲವು ಕಚ್ಚಾವಸ್ತುಗಳ ಮೇಲೆ ಕೇಂದ್ರ ಸಕರ್ಾರ ಆಮದು ಕರ ವಿಧಿಸಿದೆ. ರಾಜ್ಯ ಸಕರ್ಾರ ಕಳೆದ ಜನವರಿಯಿಂದ ಕಾಮರ್ಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿದೆ. ಇದರ ಪರಿಣಾಮ, ನಗರದಲ್ಲಿ ಪ್ರಸ್ತುತ ಸರಾಸರಿ 30 ಇರುವ ಒಂದು ಪೌಂಡ್ ಬ್ರೆಡ್ನ ಬೆಲೆ 35ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಬೇಕರಿ ಉತ್ಪನ್ನಗಳ ತಯಾರಿಕೆಗೆ ಅನಿವಾರ್ಯವಾದ ತಾಳೆ ಎಣ್ಣೆ (ಪಾಮ್ ಆಯಿಲ್) ಮತ್ತು ರಿಫೈನ್ಡ್ ಎಣ್ಣೆಗಳ ಮೇಲೆ ಕೇಂದ್ರ ಸಕರ್ಾರ ಶೇ 40ರಷ್ಟು ಆಮದು ಕರ ವಿಧಿಸಿರುವ ಪರಿಣಾಮ ಬೇಕರಿ ಉದ್ಯಮದಲ್ಲಿ ಸಂಚಲನ ಉಂಟಾಗಿದೆ. ರಾಜ್ಯ ಸಕರ್ಾರ ಕಾಮರ್ಿಕರ ವೇತನ ಪರಿಷ್ಕರಿಸಲು ಆದೇಶಿಸಿದೆ. ಇದರಿಂದ ಕಾಮರ್ಿಕರ ಮುಖದಲ್ಲಿ ನಗು ಮೂಡಿಸುವ ಸಾಧ್ಯತೆ ಇದೆ. ಆದರೆ, ಮೊದಲೇ ದುಬಾರಿಯಾಗಿರುವ ಬೇಕರಿ ಉತ್ಪನ್ನಗಳು ಗ್ರಾಹಕರ ಜೇಬಿಗೆ ಇನ್ನೂ ಭಾರವಾಗುವುದಂತೂ ಖಚಿತ.