ಪಾಸ್ ಪೋಟರ್್ ಗಳಲ್ಲಿ ಕನ್ನಡ ಬಳಸಿಕೊಳ್ಳಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯ
ಬೆಂಗಳೂರು: ರಾಜ್ಯದಾದ್ಯಂತ ಕನ್ನಡ ಬಳಕೆ ಹೆಚ್ಚಿಸುವದಕ್ಕಾಗಿ ಶ್ರಮಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ತಮ್ಮ ಇನ್ನೊಂದು ಮಹತ್ವಾಕಾಂಕ್ಷೆಯ ಕನಸನ್ನು ತೆರೆದಿಟ್ಟಿದ್ದಾರೆ. ರಾಜ್ಯದ ಪಾಸ್ ಪೋಟರ್್ ಕೇಂದ್ರಗಳಲ್ಲಿ ವಿತರಿಸಲಾಗುವ ಎಲ್ಲಾ ಪಾಸ್ ಪೋಟರ್್ ಗಳಲ್ಲಿ ಕನ್ನಡದಲ್ಲಿ ಮಾಹಿತಿ ಇರಬೇಕು ಎಂದು ಅವರು ಹೇಳಿದ್ದಾರೆ.
ಕನರ್ಾಟಕ ಪ್ರಾದೇಶಿಕ ಪಾಸ್ ಪೋಟರ್್ ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗುವ ಎಲ್ಲಾ ಪಾಸ್ ಪೋಟರ್್ ಗಳಲ್ಲಿ ಕನ್ನಡ ಬಳಕೆಯಾಗಬೇಕೆಂದು ಕೆಡಿಎ ಒತ್ತಾಯಿಸಲಿದೆ ಎಂದು ಅವರು ಹೇಳಿದ್ದಾರೆ. "ಪಾಸ್ ಪೋಟರ್್ ಮುಖಪುಟ ಹಾಗೆಯೇ ಸ್ಟಾಂಪಿಂಗ್ ಮಾಡಲ್ಪಡುವ ಒಳಪುಟಗಳಲ್ಲಿ ಕನ್ನಡವಿರಬೇಕು. ಅಲ್ಲದೆ ಪಾಸ್ ಪೋಟರ್್ ಹೊಂದಿದ ವ್ಯಕ್ತಿಯ ಹೆಸರು, ಮತ್ತಿತರೆ ವಿವರಗಳು ಇಂಗ್ಲಿಷ್ ಜೊತೆಗೆ ಕನ್ನಡದಲ್ಲಿ ಮುದ್ರಿಸಬೇಕು.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಪಾಸ್ ಪೋಟರ್್ ಎನ್ನುವುದು ಸಕರ್ಾರದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದ್ದು ವಿದೇಶ ಪ್ರಯಾಣ ಮಾಡುವ ಭಾರತೀಯರಿಗೆ ಇದು ಅಗತ್ಯ ದಾಖಲೆಯಾಗಿದೆ. ವಲಸೆ ಅಧಿಕಾರಿಗಳಿಗೆ ಯಾವುದೇ ಸ್ಥಳೀಯ ಭಾಷೆಗಳ ಪರಿಚಯವಿರುವುದಿಲ್ಲ ಎನ್ನುವ ಕಾರಣಕ್ಕೆ ಪಾಸ್ ಪೋಟರ್್ ನಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯ ಹೊರತು ಇನ್ನಾವ ಭಾಷೆ ಬಳಕೆ ಆಗುವುದಿಲ್ಲ. ಆದರೆ ಸಿದ್ದರಾಮಯ್ಯ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ಪ್ರಾದೇಶಿಕ ಭಾಷೆಯನ್ನೊಳಗೊಂಡ ಪಾಸ್ ಪೋಟರ್್ ವಿತರಿಸುತ್ತದೆ ಇದು ಹೆಮ್ಮೆಯ ಸಂಗತಿಯಾಗಿದೆ. ಈ ಸಂಬಂಧ ಚಚರ್ಿಸಲು ನಾವು ಪಾಸ್ ಪೋಟರ್್ ಅಧಿಕಾರಿಗಳನ್ನು ಬೇಟಿಯಾಗಲಿದ್ದೇವೆ ಎಂದಿದ್ದಾರೆ.