HEALTH TIPS

No title

               ಅಡೂರು ದೇವಸ್ಥಾನ ವಷರ್ಾವಧಿ ಜಾತ್ರೋತ್ಸವ
     ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದ ವಷರ್ಾವಧಿ ಜಾತ್ರೋತ್ಸವ ಮಾ.11 ರಿಂದ 20 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಮಾ.11 ರಂದು ಬೆಳಗ್ಗೆ 10 ಕ್ಕೆ ವಾದ್ಯಘೋಷದೊಂದಿಗೆ ಹಸಿರುವಾಣಿ ಸಮರ್ಪಣೆ, 10.30 ಕ್ಕೆ ಧ್ವಜಾರೋಹಣ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, 13 ರಂದು ಸಂಜೆ 7 ಕ್ಕೆ ಗಣಪತಿ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, 14 ರಂದು ಬೆಳಗ್ಗೆ 7 ಕ್ಕೆ ಪೂಜೆ, 9 ರಿಂದ ರುದ್ರ ಪಾರಾಯಣ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6 ರಿಂದ `ಜನೆ, ರಾತ್ರಿ 7 ರಿಂದ ನೃತ್ಯ ಸಂಗಮ, 9.30 ರಿಂದ ಉತ್ಸವ ಬಲಿ, ತುಲಾಭಾರ ಪ್ರಾರ್ಥನೆ, ರಾತ್ರಿ ಪೂಜೆ, ಶ್ರೀ ಭೂತಬಲಿ ನಡೆಯಲಿದೆ.
   ಮಾ.18 ರಂದು ಬೆಳಗ್ಗೆ 8 ಕ್ಕೆ ಕವಾಟೋದ್ಘಾಟನೆ, 9 ರಿಂದ ರುದ್ರ ಪಾರಾಯಣ, 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 6 ರಿಂದ ಭಜನೆ. ರಾತ್ರಿ 8 ರಿಂದ ನೃತ್ಯ ವೈವಿಧ್ಯ, 9.30 ರಿಂದ ಅವಭೃತೋತ್ಸವ ಬಲಿ, ಶ್ರೀ ಕಿನ್ನಿಮಾಣಿ ಪೂಮಾಣಿ ದೈವ ದರ್ಶನ ಸೇವೆ, ಶ್ರೀ ದೆಯ್ಯರೆ ನೇಮ, 11 ರಿಂದ ಯಕ್ಷಗಾನ ಬಯಲಾಟ, ಮುಂಜಾನೆ 3 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪ್ರಸಾದ ವಿತರಣೆ, ಧ್ವಜಾವರೋಹಣ, ರಾತ್ರಿ ಪೂಜೆ ನಡೆಯಲಿದೆ.  20 ರಂದು ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries