HEALTH TIPS

No title

              ವಿದೇಶಿ ಕಾನೂನು ಸಂಸ್ಥೆಗಳು, ವಕೀಲರು ಭಾರತದಲ್ಲಿ ಕಾಯರ್ಾಚರಿಸಲು ಅನುಮತಿ ಇಲ್ಲ: ಸುಪ್ರೀಂ ಕೋಟರ್್
    ನವದೆಹಲಿ: ವಿದೇಶೀ ಕಾನೂನು ಸಂಸ್ಥೆಗಳಿಗೆ ಭಾರತದಲ್ಲಿ ಕಾನೂನು ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋಟರ್್ ಹೇಳಿದೆ.
      ನ್ಯಾಯಮೂತರ್ಿಗಳಾದ ಆದರ್ಶ ಕೆ.ಗೋಯಲ್ ಹಾಗೂ ಉದಯ್ ಯು.ಲಲಿತ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು ಈ ಹಿಂದೆ ಬಾಂಬೆ ಹಾಗೂ ಮದ್ರಾಸ್ ಹೈಕೋಟರ್್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಸವರ್ೋಚ್ಚ ನ್ಯಾಯಾಲಯವು ಹೈಕೋಟರ್್ ಗಳ ತೀಪರ್ಿನಲ್ಲಿ ಕೆಲ ಬದಲಾವಣೆಗಳನ್ನು ಸಹ ಮಾಡಿದೆ.
ವಿದೇಶೀ ಕಾನೂನು ಸಂಸ್ಥೆಗಳು ಭಾರತದಲ್ಲಿ ಅವರ ಕಾನೂನು ಅನುಸಾರ ಕಕ್ಷಿದಾರರಿಗೆ ಸೇವೆ ಸಲ್ಲಿಸುತ್ತದೆ. ಭಾರತದಲ್ಲಿ ಕಾನೂನು ಸೇವೆ ಒದಗಿಸುವ ಹೊರಗುತ್ತಿಗೆ ಸಂಸ್ಥೆಗಳು ನಮ್ಮ ವಕೀಲರ ಕಾಯ್ದೆಯಡಿಯಲ್ಲಿ ಕಾರ್ಯ ನಿರ್ವಹಿಸುವುದು ಅಗತ್ಯವಲ್ಲ.  ವಿದೇಶೀ ಕಾನೂನು ಸಂಸ್ಥೆಗಳು ಕಾನೂನು ಸಲಹೆ ನೀಡುವುದಕ್ಕಾಗಿ ದೇಶದೊಳಗೆ ಪ್ರವೇಶಿಸಬಹುದು, ಮತ್ತೆ ಮರಳಿ ಹೋಗಬಹುದು. ಆದರೆ ಭಾರತದಲ್ಲಿ ಖಾಯಂ ಕಛೇರಿ ಹೊಂದುವಂತಿಲ್ಲ ಎಂದು ಸವರ್ೋಚ್ಚ ನ್ಯಾಯಾಲಯ ಹೇಳಿದೆ.
   2017ರ ಜನವರಿಯಲ್ಲಿ ಕೇಂದ್ರ ಸಕರ್ಾರದ ವಾಣಿಜ್ಯ ಸಚಿವಾಲಯ  ಕಾನೂನು ತಿದ್ದುಪಡಿ ಮಾಡಿದ್ದು ವಿದೇಶಿ ಕಾನೂನು ಘಟಕಗಳು ಭಾರತದಲ್ಲಿ ಕಛೇರಿ ತೆರೆಯುವುದಕ್ಕೆ ಅವಕಾಶ ಕಲ್ಪಿಸಿತ್ತು. ಇದಲ್ಲದೆ ಭಾರತದಲ್ಲಿನ ವಿಶೇಷ ಆಥರ್ಿಕ ವಲಯದ ಕಕ್ಷಿದಾರರಿಗೆ ಕಾನೂನು ಸಲಹೆ, ಕಾನೂನು ಸೇವೆಗಳನ್ನು ಒದಗಿಸಲು ಅವಕಾಶ ನಿಡಲಾಗಿತ್ತು. ಆದರೆ ಹೀಗೆ ಕೇಂದ್ರ ಸಕರ್ಾರ ತಿದ್ದುಪಡಿ ಮೂಲಕ ವಿದೇಶೀ ಕಾನೂನು ಸಂಸ್ಥೆಗಳಿಗೆ ದೇಶದಲ್ಲಿ ಕಾಯರ್ಾಚರಿಸಲು ಅವಕಾಶ ನಿಡಿದ ಕ್ರಮವನ್ನು ಕಾನೂನು ತಜ್ಞರು ವಿರೋಧಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries