ಇಂದಿನಿಂದ ಜಾರಿಗೆ ಬರಲಿರುವ ಇ-ವೇ ಬಿಲ್ ಕುರಿತ ಸಂದೇಹಗಳಿಗೆ ಕೇಂದ್ರದಿಂದ ಸ್ಪಷ್ಟನೆ
ನವದೆಹಲಿ: ಇಂದಿನಿಂದ ಜಾರಿಗೆ ಬರಲಿರುವ ಸಿಂಗಲ್ ಎಲೆಕ್ಟ್ರಿಕ್ ವೇ (ಇ-ವೇ) ಬಿಲ್ ಬಗ್ಗೆ ಇದ್ದ ಸಂದೇಹಗಳಿಗೆ ಕೇಂದ್ರ ಸಕರ್ಾರ ಸ್ಪಷ್ಟನೆ ನೀಡಿದ್ದು, ತಲುಪಬೇಕಾದ ಪ್ರದೇಶದ ನಡುವಿನ ಪ್ರಯಾಣದಲ್ಲಿನ ವಿರಾಮದ ಅವಧಿಗೂ ಅನ್ವಯವಾಗಲಿದೆ ಎಂದು ಹೇಳಿದೆ.
ತಲುಪಬೇಕಿರುವ ಮಾರ್ಗದ ನಡುವೆ ತೆಗೆದುಕೊಳ್ಳುವ ವಿರಾಮದ ಅವಧಿಗೂ ಅನ್ವಯವಾಗುವುದರ ಜೊತೆಗೆ ಒಂದಕ್ಕಿಂತ ಹೆಚ್ಚು ಸರಕು ಸಾಗಣೆ ಸಾರಿಗೆಗಳಿಗೂ ನೂತನ ಇ-ವೇ ಬಿಲ್ ವ್ಯವಸ್ಥೆ ಸಹಕಾರಿಯಾಗಿರಲಿದೆ ಎಂದು ಸಕರ್ಾರ ತಿಳಿಸಿದೆ.
ಸರಕು ಸಾಗಣೆಗೆ ಸಂಬಂಧಿಸಿದಂತೆ ಅಂತಾರಾಜ್ಯ ಸಾರಿಗೆ ಹಾಗೂ ಆಂತರಿಕವಾಗಿ ಹೊಸ ವ್ಯವಸ್ಥೆ ಇನ್ನೆರಡು ವಾರಗಳಲ್ಲಿ ಅನ್ವಯವಾಗಲಿದೆ ಎಂದು ಹಣಕಾಸು ಇಲಾಖೆ ಕಾರ್ಯದಶರ್ಿ ಹಸ್ಮುಕ್ ಆಧಿಯಾ ಹೇಳಿದ್ದಾರೆ.
ಇಬ್ಬರು ಸಾಗಣೆದಾರರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವಾಗ ತಲುಪಬೇಕಿರುವ ಪ್ರದೇಶದ ನಡುವೆ ಮತ್ತೊಂದು ನಗರ ಪ್ರವೇಶಿಸುವುದಕ್ಕೆ ಒಂದೇ ಇ-ವೇ ಬಿಲ್ ಬೇಕಾಗುತ್ತದೆ. ಈ ರೀತಿಯ ಪರಿಸ್ಥಿತಿಗಳಲ್ಲಿ ಸಾಗಣೆ ಮಾಡುತ್ತಿರುವ ಮೊದಲ ವ್ಯಕ್ತಿ ಸಾಗಣೆ ಮಾಡುತ್ತಿರುವ ಎರಡನೇ ವ್ಯಕ್ತಿಯೊಂದಿಗೆ ಇ-ವೇ ಬಿಲ್ ನ್ನು ಹಂಚಿಕೊಳ್ಳುತ್ತಾನೆ ಇದರಲ್ಲಿ ಎರಡನೇ ವ್ಯಕ್ತಿ ತನ್ನ ವಾಹನದಲ್ಲಿರುವ ಸರಕುಗಳ ಬಗ್ಗೆ ಮಾಹಿತಿ ಸಲ್ಲಿಸಲಿದ್ದಾನೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ.