ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ನಡೆದ ಸ್ಟುಡೆಂಟ್ ಪೋಲೀಸ್ ಕೇಡೆಟ್ಗಳ ಪಾಸಿಂಗ್ ಔಟ್ ಪಿರಿಯೇಡ್ ಗೌರವ ವಂದನೆಯನ್ನು ಸ್ವೀಕರಿಸಿ ಭಾಷಣ ಮಾಡುತ್ತಿರುವ ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಪ್ರಶಾಂತ್. ಎಸ್ ಪಿ ಸಿ ನೋಡೆಲ್ ಆಫೀಸರ್ ಥೋಮಸ್, ನಿವೃತ್ತ ಠಾಣಾಧಿಕಾರಿ ದಾಮೋದರನ್, ನಿವೃತ್ತ ನೋಡೆಲ್ ಆಫೀಸರ್ ರವಿ, ಶಾಲಾ ಮುಖ್ಯೋಪಾಧ್ಯಾಯ ಎಸ್ ಎನ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
No title
0
March 03, 2018