HEALTH TIPS

No title

           ತ್ರಿಪುರಾದಲ್ಲಿ ಶೂನ್ಯದಿಂದ ಶಿಖರಕ್ಕೇರಿದ ಸಾಧನೆ- ಪ್ರಧಾನಿ ನರೇಂದ್ರಮೋದಿ ಟ್ವೀಟ್
    ದೆಹಲಿ: ತ್ರಿಪುರಾದಲ್ಲಿ ಬಿಜೆಪಿಯ ಜಯಬೇರಿ ಸಾಮಾನ್ಯ ವಿಜಯವಲ್ಲಾ, ಶೂನ್ಯದಿಂದ ಶಿಖರವೇರಿದ ಸಾಧನೆ  ಎಂದು ಪ್ರಧಾನಿ ನರೇಂದ್ರಮೋದಿ ಬಣ್ಣಿಸಿದ್ದಾರೆ.
      ಅಭಿವೃದ್ಧಿ  ಸಿದ್ಧಾಂತ ಹಾಗೂ ನಮ್ಮ ಸಂಘಟನೆಯ ದಕ್ಷತೆಯಿಂದ ಇದು ಸಾಧ್ಯವಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಹಲವು ವರ್ಷಗಳಿಂದ ಶ್ರಮಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

The victory of @BJP4Tripura is not an ordinary electoral victory. This journey from ‘Shunya’ to ‘Shikhar’ has been made possible due to a solid development agenda and the strength of our organisation. I bow to every BJP Karyakarta for working assiduously on the ground for years.
— Narendra Modi (@narendramodi) March 3, 2018
          ಉತ್ತಮ ಆಡಳಿತ ಸಿದ್ಧಾಂತ ಬೆಂಬಲಿಸಿದ ಮೇಘಾಲಯ, ನಾಗಲ್ಯಾಂಡ್ ಮತ್ತು ತ್ರಿಪುರಾ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ನರೇಂದ್ರಮೋದಿ ಹೇಳಿದ್ದು,ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧರಾಗಿರುವುದಾಗಿ  ತಿಳಿಸಿದ್ದಾರೆ.
    ಎಡಪಕ್ಷ ಆಡಳಿತವಿರುವ ತ್ರಿಪುರಾದಲ್ಲಿ ಫೆಬ್ರವರಿ 18 ರಂದು ಚುನಾವಣೆ ನಡೆದಿತ್ತು.20 ವರ್ಷದ ಆಡಳಿತ ನಂತರ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರ ರಚಿಸುವ ವಿಶ್ವಾಸದಲ್ಲಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries