HEALTH TIPS

No title

                    ಕಣ್ಣೂರು ವಿವಿ ಕಲೋತ್ಸವದಲ್ಲಿ ಮಿಂಚಿದ ಕನ್ನಡ ಪ್ರತಿಭೆ
    ಬದಿಯಡ್ಕ: ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾಥರ್ಿನಿ ಶ್ರದ್ಧಾ ನಾಯರ್ಪಳ್ಳ ಕಣ್ಣೂರು ವಿವಿ ಕಲೋತ್ಸವದಲ್ಲಿ ಗಮನ ಸೆಳೆದಿದ್ದಾರೆ. ಕಣ್ಣೂರು ಎಸ್ಎನ್ ಕಾಲೇಜಿನಲ್ಲಿ ನಡೆದ 2017-18ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿವಿ ಕಲೋತ್ಸವದ ವೇದಿಕೇತರ ಸ್ಪಧರ್ೆಗಳಲ್ಲಿ ಶ್ರದ್ಧಾ ವರು ಅಮೋಘ ಸಾಧನೆಗೈದಿದ್ದಾರೆ. ಕನ್ನಡ ಕವಿತಾ ರಚನೆ ಸ್ಪಧರ್ೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ, ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಹಾಗೂ ಕನ್ನಡ ಭಾಷಣ ಸ್ಪಧರ್ೆಯಲ್ಲಿ ಎ ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ  ಜೂನ್ನಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಸರಗೋಡು ಕನ್ನಡ ಯುವಬಳಗದ ಸದಸ್ಯರಾದ ಶ್ರದ್ಧಾ ಅವರ ಈ ಸಾಧನೆಯನ್ನು ಕನ್ನಡ ಯುವಬಳಗ ಸಮಿತಿ ಅಭಿನಂದಿಸಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries