HEALTH TIPS

No title

       2018ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪಧರ್ೆಗೆ ಕಥೆಗಳ ಆಹ್ವಾನ
   ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣಕಥಾ ಸ್ಪಧರ್ೆ ಆಯೋಜಿಸಿದ್ದು ಕಥೆಗಳನ್ನು ಆಹ್ವಾನಿಸಲಾಗಿದೆ. ಅಖಿಲಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ,ಹವ್ಯಕ ಭಾಷೆಯಲ್ಲಿ,ಯಾವುದೇ ಸೀಮೆಯ ಹವ್ಯಕ ಭಾಷೆಯಲ್ಲಾದರೂ ಕಥೆಗಳನ್ನು ಕಳಿಸಬಹುದು. ವಯೋಮಿತಿಯ ನಿಬಂಧನೆಗಳಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ಹೈಸ್ಕೂಲು, ಕಾಲೇಜುಗಳ ಹವ್ಯಕ ವಿದ್ಯಾಥರ್ಿನಿಯರೂ ಭಾಗವಹಿಸಬಹುದು. ಈ ತನಕದ ಪ್ರಥಮ ವಿಜೇತೆಯರು ಭಾಗವಹಿಸುವಂತಿಲ್ಲ, ಈ ತನಕ ಬೇರೆಲ್ಲೂ ಪ್ರಕಟವಾಗದ ಸಾಮಾಜಿಕ ಕಳಕಳಿಯ ವಸ್ತುಗಳನ್ನೊಳಗೊಂಡ, ಎಂಟು ಪುಟಕ್ಕೆ ಮೀರದಂತೆ ಗರಿಷ್ಠ ಎರಡು ಸಾವಿರ ಪದಗಳ ಕಥೆಗಳನ್ನು ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಹೆಸರು,ವಿಳಾಸ,ಮೊಬೈಲ್ ಸಂಖ್ಯೆ,ಬೇರೆ ಕಾಗದದಲ್ಲಿ ಬರೆದು ಪಿನ್ ಮಾಡಿ ಮೇ. 25ರ ಮುಂಚಿತವಾಗಿ ತಲಪುವಂತೆ  ವಿಜಯಾಸುಬ್ರಹ್ಮಣ್ಯ,ಸಂಚಾಲಕಿ,ಕೊಡಗಿನಗೌರಮ್ಮ ಕಥಾಸ್ಪಧರ್ೆ, ಕಾತರ್ಿಕೇಯ,ನಾರಾಯಣಮಂಗಲ, ಕುಂಬಳೆ ಪೋಸ್ಟ್-671321, ಮೊಬೈಲು-8547214125. ಗೆ ಕಳಿಸಲು ಕೋರಲಾಗಿದೆ. ಪ್ರಶಸ್ತಿ ಪತ್ರ ಸ್ಮರಣಿಕೆಯೊಂದಿಗೆ ನಗದು ಪ್ರಥಮ-ಮೂರುಸಾವಿರ
ದ್ವಿತೀಯ-ಎರಡುಸಾವಿರ ಹಾಗೂ ತೃತೀಯ-ಒಂದುಸಾವಿರ ರೂ.ಗಳನ್ನು ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries