ರಾಧಾಕೃಷ್ಣ ಬೇಂಗ್ರೋಡಿ ಇವರಿಗೆ ಜ್ಯೋತಿಷ ವಿದ್ವತ್ ಪ್ರಥಮ ರ್ಯಾಂಕ್
ಬದಿಯಡ್ಕ: ಇತ್ತೀಚಿಗೆ ಬೆಂಗಳೂರು ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಕನರ್ಾಟಕ ಸಂಸ್ಕೃತ ವಿಶ್ವವಿದ್ಯಾಲಯದ ದೀಕ್ಷಾಂತ ಸಮಾರೋಪದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಕ್ತನ ವಿದ್ಯಾಥರ್ಿಯಾದ ರಾಧಾಕೃಷ್ಣ ಬೇಂಗ್ರೋಡಿ ಇವರಿಗೆ ಜ್ಯೋತಿಷ ವಿದ್ವತ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಸ್ವಾಮಿ ಸ್ವರ್ಣಪದಕವನ್ನು ಕನರ್ಾಟಕ ರಾಜ್ಯದ ಘನವೆತ್ತ ರಾಜ್ಯಪಾಲ ವಜುಭಾಯಿ ವಾಲಾ ಪ್ರದಾನಗೈದರು. ಪ್ರೊ.ಶ್ರೀನಿವಾಸ ವರಖೇಡಿ ಇವರ ಮಾರ್ಗದರ್ಶನದಲ್ಲಿ ಜ್ಯೋತಿಷ ವಿಭಾಗದಲ್ಲಿ 'ಕೇಶವೀಯಜಾತಕಪದ್ಧತೇ: ಸ್ವೋಪಜ್ಞ ವ್ಯಾಖ್ಯಾಯಾ: ಸಂಪಾದನಮ್' ಎಂಬ ಗ್ರಂಥಸಂಪಾದನೆಗೆ ಕನರ್ಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪದ್ಮಾಶೇಖರ್ ಇವರು 'ವಿಶಿಷ್ಟಾಚಾರ್ಯ' ಪದವಿಯನ್ನು ನೀಡಿದರು. ವಿಶ್ರಾಂತ ಕುಲಪತಿಗಳಾದ ಮಹಾಮಹೋಪಾಧ್ಯಾಯ ಪ್ರೊ.ಸತ್ಯವ್ರತ ಶಾಸ್ತ್ರಿಗಳು ಉಪಸ್ಥಿತರಿದ್ದರು.