ನಾಟಕ ಮುಹೂರ್ತ
ಕುಂಬಳೆ: ಕುಂಬಳೆಯ ನಟನಾ ಕಲಾವಿದರು ಅಭಿನಯಿಸುವ ಡಾ.ಕೃಷ್ಣ ಎ.ಕಡೆಂಕೋಡಿಯವರ ಸಾರಥ್ಯದ, ಶ್ರೀಧರ ಪುಣಿಯೂರು ರಚಿಸಿ ಶೇಸಪ್ಪ ಕಳತ್ತೂರು ನಿದರ್ೇಶಿಸಿರುವ "ಪನ್ಪಿನೆನ್ ಪನೋಡೆ" ತುಳು ನಾಟಕದ ಮುಹೂರ್ತ ಇತ್ತೀಚೆಗೆ ಮುಳಿಯ ಶ್ರೀವೈಷ್ಣವಿ ಆದಿಶಕ್ತಿ ಸೇವಾ ಸನ್ನಿಧಿಯಲ್ಲಿ ಶ್ರೀಶಿವಾನಂದ ಸರಸ್ವತೀಗಳು ನೆರವೇರಿಸಿದರು. ಹಿರಿಯ ಸಾಹಿತಿ ಶಂಕರ ಭಟ್ ಮುಳಿಯ, ಸಂಚಾಲಕ ರಮೇಶ್ ಕುರಡ್ಕ, ಅಶೋಕ್ ಪುಣಿಯೂರು, ಕಲಾವಿದ ದಿನೇಶ್ ಬಾಬು ಉಪಸ್ಥಿತರಿದ್ದರು.