ವಿಮಾನ ನಿಲ್ದಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ಶೀಘ್ರ ಪ್ರಾರಂಭ
ನವದೆಹಲಿ: ದೇಶಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭವಾಗಲಿದೆ. ದಂತ ಹಾಗೂ ಬಾಯಿ ಆರೋಗ್ಯ ರಕ್ಷಣಾ ಸಂಸ್ಥೆ ಜೆಹೆಚ್ಎಸ್ ಸ್ವೆನ್ಗಾಡರ್್ ಲ್ಯಾಬೋರೇಟರೀಸ್ ಲಿಮಿಟೆಡ್,ಪತಂಜಲಿ ಆಯುವರ್ೇದ ಸಂಸ್ಥೆಯೊಡನೆ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳಲ್ಲಿ ಮಳಿಗೆಗೆಳನ್ನು ತೆರೆಯಲು ಒಪ್ಪಂದ ಮಾಡಿಕೊಂಡಿದೆ.
ವಿಮಾನ ನಿಲ್ದಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ಸ್ಥಾಪನೆಯಿಂದ ಅಂತರಾಷ್ಟ್ರೀಯ ಗ್ರಾಹಕರಿಗೆ ಭಾರತೀಯ ಆಯುವರ್ೇದ ಉತ್ಪನ್ನಗಳು ಸುಲಭವಾಗಿ ದೊರೆಯುವಂತಾಗಲಿದೆ.
ಈ ಮಳಿಗೆಗಳ ಮೂಲಕ ಪತಂಜಲಿಯು ವಿಮಾನ ನಿಲ್ದಾಣದ ಗ್ರಾಹಕರನ್ನು ಹೆಚ್ಚಾಗಿ ತನ್ನತ್ತ ಆಕಷರ್ಿಸಲಿದೆ ಎಂದು ಜೆಹೆಚ್ಎಸ್ ಸ್ವೆನ್ಗಾಡರ್್ ಸಂಸ್ಥೆಯ ವ್ಯವಸ್ಥಾಪಕ ನಿದರ್ೇಶಕ ನಿಖಿಲ್ ನಂದ ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಒಟ್ಟು 100 ಮಳಿಗೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು.