ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪಾನೀಯ- ಊಟೋಪಚಾರ ವ್ಯವಸ್ಥೆಗೆ ಚಾಲನೆ
ಪೆರ್ಲ: ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಪುನರ್ ನವೀಕರಣ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು, ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪಾನೀಯ -ಊಟೋಪಚಾರ ವ್ಯವಸ್ಥೆಗೆ ಗುರುವಾರ ಚಾಲನೆ ನೀಡಲಾಯಿತು.
ಅಬುಧಾಬಿಯಲ್ಲಿ ಅಭಿಯಂತರರಾಗಿದ್ದು, ಪ್ರಸ್ತುತ ನಿಡ್ಪಳ್ಳಿ ಬಳಿ ವಾಸವಾಗಿರುವ ಪಳ್ಳಿಕ್ಕರೆ,ಬೇಕಲ್ ಮೂಲನಿವಾಸಿ ,ಪಡುಮಲೆ ಪೂಮಾಣಿ ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೇವಸ್ಥಾನ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಕೀಕಾನ ಗಣೇಶ್ ಭಟ್, ಮಿತ್ತೂರು ಪುರುಷೋತ್ತಮ ಭಟ್, ಪೆರ್ಲ ಸಹಕಾರಿ ಬ್ಯಾಂಕ್ ನಿವೃತ್ತ ಕಾರ್ಯದಶರ್ಿ ಶಂಕರನಾರಾಯಣ ಭಟ್, ಶ್ರೀ ಕ್ಷೇತ್ರ ದ ಅರ್ಚಕ ಮಾಧವ್ ಭಟ್, ಜೀಣರ್ೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಶ್ರೀ ಹರಿ ಭಟ್ ಸಜಂಗದ್ದೆ ,ಸುಬ್ರಹ್ಮಣ್ಯ ಭಟ್ ಕೆ.ವೈ, ಹೃಷಿಕೇಶ ವಿ.ಎಸ್, ಬ್ರಹ್ಮಕಲಶೋತ್ಸವ ಸಮಿತಿಯ ಶ್ರೀ ಹರಿ ಭರಣೇಕರ್ , ಪ್ರಚಾರ ಸಮಿತಿಯ ಅಜಿತ್ ಸ್ವರ್ಗ, ಮಣಿರಾಜ್ ವಾಂತಿಚ್ಚಾಲು ಹಾಗೂ ನವೀನ್ ವಿ.ಎಸ್, ಗಿರೀಶ್ ಭಟ್ ಬೆಳ್ಳೇಚ್ಚಾಲು, ನಾಗರಾಜ್ ಕೋಟೆ, ಅನಂತ ಭಟ್ ಕುಂಟಿಕ್ಕಾನ, ಕೃಷ್ಣರಾಜ್ ಸಜಂಗದ್ದೆ ಮತ್ತಿತರರು ಉಪಸ್ಥಿತರಿದ್ದರು.