HEALTH TIPS

No title

             ನೀವು ಸೇವಾಸಕ್ತರೇ-ಇಂದು ಸಂದರ್ಶನ
   ಕಾಸರಗೋಡು: ಕೇಂದ್ರ ಸರಕಾರದ ಅಧೀನದಲ್ಲಿರುವ ನೆಹರೂ ಯುವಕೇಂದ್ರದ ಪ್ರಸ್ತುತ ವರ್ಷದ ರಾಷ್ಟ್ರೀಯ ಸೇವಾ ಸ್ವಯಂ ಸೇವಕ(ಎನ್ಎಸ್ವಿ)ರ ತತ್ಕಾಲಿಕ ನೇಮಕಾತಿಗೆ ಇಂದು(ಮಂಗಳವಾರ) ನೆಹರೂ ಯುವಕೇಂದ್ರದ ಜಿಲ್ಲಾ ಕಾಯರ್ಾಲಯದಲ್ಲಿ ಸಮದರ್ಶನ ನಡೆಯಲಿದೆ. 18 ರಿಂದ 28 ವರ್ಷ ವಯೋಮಾನದ ಹತ್ತನೇ ತರಗತಿ ಉತ್ತೀರ್ಣರಾಗಿರುವ ಸಾಮಾಜಿಕ ಸೇವಾಸಕ್ತರಾದ ಯುವಕ-ಯುವತಿಯರು ಸಂದರ್ಶನಕ್ಕೆ ಹಾಜರಾಗಬಹುದು ಎಂದು ಜಿಲ್ಲಾ ಯುವ ಸಂಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂದರ್ಶನ ಬೆಳಿಗ್ಗೆ 10 ರಿಂದ ಅಪರಾಹ್ನ 3ರ ವರೆಗೆ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries