HEALTH TIPS

No title

                    ಮಾ.7ರಿಂದ ಹತ್ತನೇ ತರಗತಿ ವಾಷರ್ಿಕ ಪರೀಕ್ಷೆ ಆರಂಭ
       ಕುಂಬಳೆ: ಕೇರಳದ ಶಾಲೆಗಳಲ್ಲಿ ಈ ಸಾಲಿನ ಹತ್ತನೇ ತರಗತಿ ವಾಷರ್ಿಕ ಪರೀಕ್ಷೆಯು ಮಾ.7ರಂದು ಆರಂಭಗೊಳ್ಳಲಿದೆ.
       ಮಾ.7 ರಂದು ಪ್ರಥಮ ಭಾಷೆ(ಪೇಪರ್-1) ಕನ್ನಡ, ಮಾ.8ರಂದು ಪ್ರಥಮ ಭಾಷೆ(ಪೇಪರ್-2) ಕನ್ನಡ, ಮಾ.13ರಂದು ಹಿಂದಿ, ಮಾ.15ರಂದು ಭೌತಶಾಸ್ತ್ರ, ಮಾ.19ರಂದು ಗಣಿತ, ಮಾ.21 ರಂದು ರಸಾಯನ ಶಾಸ್ತ್ರ, ಮಾ.22ರಂದು ಜೀವ ಶಾಸ್ತ್ರ, ಮಾ.26ರಂದು ಸಮಾಜ ವಿಜ್ಞಾನ, ಮಾ.28ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.
 ಎಲ್ಲಾ ದಿನಗಳಲ್ಲಿ ಪರೀಕ್ಷೆಯು ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಹೈಯರ್ ಸೆಕೆಂಡರಿ ತರಗತಿಗಳಿಗೂ ಮಾ.7ರಂದು ಪರೀಕ್ಷೆಗಳು ಆರಂಭಗೊಳ್ಳಲಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries