ಮಧೂರು ಶ್ರೀ ಕಾಳಿಕಾಂಬಾ ಮಠದ ಧರ್ಮದೈವಗಳ ಬಾಲಾಲಯ ಪ್ರತಿಷ್ಠೆ ಸಂಪನ್ನ
ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದ ಧರ್ಮದೈವಗಳ ಬಾಲಾಲಯ ಪ್ರತಿಷ್ಠೆಯು ಶ್ರೀಮಠದ ತಂತ್ರಿವರ್ಯ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯರ ನೇತೃತ್ವದಲ್ಲಿ ಶುಭ ಮುಹೂರ್ತದಲ್ಲಿ ಬುಧವಾರ ಸಂಪನ್ನಗೊಂಡಿತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಕಾಯರ್ಾಧ್ಯಕ್ಷ ಎನ್. ಪರಮೇಶ್ವರ ಆಚಾರ್ಯ ನೀಚರ್ಾಲು, ಪ್ರಧಾನ ಕಾರ್ಯದಶರ್ಿ ವೈ. ಧಮರ್ೇಂದ್ರ ಆಚಾರ್ಯ ಮಧೂರು, ಕೋಶಾಧಿಕಾರಿ ಕೆ. ನಾರಾಯಣ ಆಚಾರ್ಯ ಕಂಬಾರು, ಉಪಾಧ್ಯಕ್ಷರುಗಳಾದ ಲೋಕೇಶ್ ಎಂ.ಬಿ. ಆಚಾರ್ ಕಂಬಾರ್, ಕೆ. ಪ್ರಭಾಕರ ಆಚಾರ್ಯ ಕೋಟೆಕ್ಕಾರು, ಕೆ. ಜಗದೀಶ ಆಚಾರ್ಯ ಕಂಬಾರು, ಎಂ. ಯೋಗೇಂದ್ರ ಆಚಾರ್ಯ ಪರಕ್ಕಿಲ ಮಧೂರು, ಕೆ. ಪದ್ಮನಾಭ ಆಚಾರ್ಯ ಕಂಬಾರು, ಬಿ.ಎನ್. ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು, ಪೆಣರ್ೆ ಜನಾರ್ಧನ ಆಚಾರ್ಯ ಕೊಲ್ಯ, ಸುಶೀಲ ಸುಂದರ ಆಚಾರ್ಯ ಕೊರಕ್ಕೋಡು ಹಾಗೂ ಕಾರ್ಯದಶರ್ಿಗಳಾದ ಎ. ನಿರಂಜನ ಆಚಾರ್ಯ ವಿವೇಕಾನಂದ ನಗರ, ತಾರಾನಾಥ ಎನ್.ಸಿ. ಆಚಾರ್ಯ ಮಧೂರು, ನೆಕ್ರಾಜೆ ಪುರುಷೋತ್ತಮ ಆಚಾರ್ಯ ಬದಿಯಡ್ಕ, ಮಹೇಶ್ ಎಂ. ಆಚಾರ್ಯ ಮಧೂರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ಸುಂದರ ಆಚಾರ್ಯ ಬದಿಯಡ್ಕ, ಸುಶೀಲ ಅನಂತ ಆಚಾರ್ಯ ಕಟ್ಟತಡ್ಕ, ಪುಷ್ಪಲತ ಲೋಕೇಶ್ ಆಚಾರ್ಯ ಕಂಬಾರು, ನವ್ಯಶ್ರೀ ಮಹೇಶ್ ಆಚಾರ್ಯ ಮಧೂರು, ಸಲಹಾ ಸಮಿತಿ ಸದಸ್ಯ ವಾಸ್ತುಶಿಲ್ಪಿ ಎಂ. ತುಕಾರಾಮ ಆಚಾರ್ಯ ಮಾಯಿಪ್ಪಾಡಿ, ಎಂ. ಮೋಹನ ಆಚಾರ್ಯ ಮಾಕೂರು, ಪೆಣರ್ೆ ವಿಷ್ಣು ಆಚಾರ್ಯ ವಿವೇಕಾನಂದನಗರ, ಗೋಪಾಲಕೃಷ್ಣ ಆಚಾರ್ಯ ಪುತ್ತಿಗೆ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದರು.
ಬಳಿಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1.ಕ್ಕೆ ಅನ್ನಸಂತರ್ಪಣೆ ನಡೆಯಿತು. 2.30ಕ್ಕೆ ಜರಗಿದ ಬ್ರಹ್ಮಕಲಶೋತ್ಸವ ಸಮಿತಿಯ ಕಾಯರ್ಾವಲೋಕನ ಸಭೆಯಲ್ಲಿ ಮುಂದಿನ ಕಾರ್ಯಕ್ರಮಗಳ ಯಶಸ್ವಿಗಾಗಿ ವಿವಿಧ ನಿರ್ಣಯಗಳನ್ನು ಸ್ವೀಕರಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಾಂತ್ಯ ಸದಸ್ಯರು, ಶ್ರೀಮಠ ಉಪಸಮಿತಿಗಳಾದ ಮಹಿಳಾ ವೃಂದ, ಯುವಕ ಸಂಘ, ಭಜನಾ ಸಂಘ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಸಮಾಜ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಧರ್ಮದೈವಗಳ ಪುನರ್ಪ್ರತಿಷ್ಠಾ ಮಹೋತ್ಸವವು ಎ. 20ರಂದು ವಿವಿಧ ವೈದಿಕ ಹಾಗೂ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.