HEALTH TIPS

No title

                ಮಾ.6; ದೈವಕೋಲ
     ಮುಳ್ಳೇರಿಯ: 12ನೇ ವರ್ಷದ ಶ್ರೀ ಕಲ್ಲುಟರ್ಿ, ಪಂಜುಲರ್ಿ ಹಾಗೂ ಕೊರತ್ತಿ ದೈವಗಳ ಕೋಲ ಕಾರ್ಯಕ್ರಮವು ಮಾ.6ರಂದು ರಾತ್ರಿ 8ರಿಂದ ಕುಂಟಾರು ತರವಾಡು ಮನೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರ ಅನುಗ್ರಹದೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಕುಂಟಾರು ಗೋಪಾಲ ಭಂಡಾರಿಯವರು ಪ್ರಟಣೆಯ ಮೂಲಕ ವಿನಂತಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries