ಎಣ್ಮಕಜೆ ಲೈಫ್ ಭವನ ನಿಮರ್ಾಣ ಯೋಜನೆಗೆ ಚಾಲನೆ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಲೈಫ್ ಭವನ ನಿಮರ್ಾಣ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳ ಸಂಗಮವು ಎಣ್ಮಕಜೆ ಗ್ರಾಮ ಪಂಚಾಯತು ಸಭಾ ಭವನದಲ್ಲಿ ಶುಕ್ರವಾರ ನಡೆಯಿತು.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂಮಿ ಇದ್ದು ವಸತಿ ರಹಿತವಾಗಿದ್ದ 76 ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ವಿಭಾಗಕ್ಕೆ 4 ಲಕ್ಷ ಹಾಗೂ ಪರಿಶಿಷ್ಟ ವರ್ಗಕ್ಕೆ 6 ಲಕ್ಷ ಅನುದಾನ ನೀಡಲು ಗ್ರಾಮ ಪಂಚಾಯತು ಈಗಾಗಲೇ ಮೊತ್ತ ಮೀಸಲಿರಿಸಿದ್ದು ಅರ್ಹರಾದ ಎಲ್ಲಾ ಫಲಾನುಭವಿಗಳೂ ಇದರ ಪ್ರಯೋಜನ ಪಡೆದು ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿ ಗ್ರಾಮ ಪಂಚಾಯತು ಅಧ್ಯಕ್ಷ ರೂಪವಾಣಿ ಆರ್ ಭಟ್ ವಿನಂತಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತು ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ,ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್,ಜಯಶ್ರೀ ಕುಲಾಲ್ ,ಸದಸ್ಯರಾದ ಸಿದ್ದಿಕ್ ಒಳಮೊಗರು,ಹನೀಫ್ ನಡುಬೈಲ್, ಸತೀಶ್ ಕುಲಾಲ್, ಮಲ್ಲಿಕಾ ರೈ, ಶಶಿಕಲ ವೈ, ಪ್ರೇಮ ಎಂ ಮೊದಲಾದವರು ಉಪಸ್ಥಿತರಿದ್ದರು.ಯೋಜನೆಯನ್ನು ನಿರ್ವಹಿಸುವ ಅಧಿಕಾರಿಯಾದ ಅಬ್ದುಲ್ಲ ಈ ಯೋಜನೆ ಬಗ್ಗೆ ಸವಿವರ ಮಾಹಿತಿ ನೀಡಿದರು.ಗ್ರಾಮ ಪಂಚಾಯತು ಕಾರ್ಯದಶರ್ಿ ರೆಜಿಮೋನ್ ಸ್ವಾಗತಿಸಿ ಸಹಕಾರ್ಯದಶರ್ಿ ಅಶ್ರಫ್ ವಂದಿಸಿದರು.