HEALTH TIPS

No title

                    ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನೇಪಾಳ ಹೊಸ ಸೇರ್ಪಡೆ!
   ಅಂತಾರಾಷ್ಟ್ರೀಯ ಏಕದಿನ ಕ್ಲಬ್ ಗೆ ನೇಪಾಳ ತಂಡ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ತಂಡವನ್ನು ಮಣಿಸಿದೆ.
2022ರವರೆಗೆ ತಾತ್ಕಾಲಿಕ ಏಕದಿನ ಸದಸ್ಯ ತಂಡವನ್ನು ನೇಪಾಳ ಸೇರಿಕೊಂಡಿದೆ. ಇದರಲ್ಲಿ ಸ್ಕಾಟ್ಲ್ಯಾಂಡ್, ನೆದಲ್ಯರ್ಾಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇನ್ನಿತರ ತಂಡಗಳು. 2022ರ ನಂತರ ಈ ನಾಲ್ಕು ರಾಷ್ಟ್ರಗಳಿಗೆ ಏಕದಿನದ ಅಧಿಕೃತ ತಂಡಗಳು ಎಂಬ ಸ್ಥಾನ ಸಿಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries