ಭಾರತ, ಬ್ರೆಜಿಲ್ ಚುನಾವಣೆಗು ಮುನ್ನ ಫೇಸ್ಬುಕ್ನಲ್ಲಿ ಭದ್ರತೆ ಹೆಚ್ಚಳಕ್ಕೆ ಕ್ರಮ: ಜುಕರ್ಬಗರ್್
ವಾಷಿಂಗ್ಟನ್: ಭಾರತ ಮತ್ತು ಬ್ರೆಜಿಲ್ ಚುನಾವಣೆಗು ಮುನ್ನ ಫೇಸ್ಬುಕ್ನಲ್ಲಿ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಫೇಸ್ ಬುಕ್ ಮುಖ್ಯಸ್ಥ ಜುಕರ್ಬಗರ್್ ಹೇಳಿದ್ದಾರೆ.
ಅಮೆರಿಕಾದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಲು ಫೇಸ್ ಬುಕ್ ಬಳಕೆದಾರರ ರಹಸ್ಯ ಮಾಹಿತಿಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಯಾವುದೇ ರೀತಿಯ ಅನಪೇಕ್ಷಿತ ಪ್ರಭಾವ ಬೀರುವ ಘಟನೆಗಳು ಕಾಣಿಸಿಕೊಂಡರೆ ಫೇಸ್ ಬುಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಮಾಕರ್್ ಜುಕರ್ಬಗರ್್ ಅವರು ಕೇಂಬ್ರಿಜ್ ಅನಾಲಿಟಿಕಾದ ಪ್ರಮಾಣೀಕರಣವನ್ನು ನಾವು ನಂಬಬಾರದಿತ್ತು. ಈ ರೀತಿಯ ತಪ್ಪುಗಳು ಮರುಕಳಿಸುವುದಿಲ್ಲ. ನಿಮ್ಮ ಮಾಹಿತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಮಾಡಲು ನಮಗೆ ಸಾಧ್ಯವಾಗದಿದ್ದರೆ ಸೇವೆ ಮಾಡಲು ನಾವು ಅರ್ಹರಲ್ಲ ಎಂದಿದ್ದು ಅಲ್ಲದೆ ಕ್ಷಮಾಪಣೆಯನ್ನು ಕೇಳಿದ್ದರು.
ಫೇಸ್ ಬುಕ್ ಬಳಕೆದಾರರ ರಹಸ್ಯ ಮಾಹಿತಿಗಳು ಸೋರಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಭಾರತದ ಲೋಕಸಭೆ ಮತ್ತು ಬ್ರೆಜಿಲ್ ಚುನಾವಣೆಗೂ ಮುನ್ನ ಭದ್ರತೆ ಹೆಚ್ಚಳಕ್ಕೆ ಕ್ರಮಕೈಗೊಳ್ಳುವ ಭರವಸೆಯನ್ನು ಮಾಕರ್್ ಜುಕರ್ಬಗರ್್ ನೀಡಿದ್ದಾರೆ.