ಕುಟುಂಬ ಆರೋಗ್ಯ ಕೇಂದ್ರಕ್ಕೆ ಐ.ಎಸ್.ಒ. ಮಾನ್ಯತೆ ಘೋಷಣೆ
ಕುಂಬಳೆ: ಮೊಗ್ರಾಲ್ಪುತ್ತೂರು ಗ್ರಾಮ ಪಂಚಾಯತಿಯಲ್ಲಿರುವ ಕುಟುಂಬ ಆರೋಗ್ಯ ಕೇಂದ್ರಕ್ಕೆ ಐ.ಎಸ್.ಒ. ಮಾನ್ಯತೆಯನ್ನು ಘೋಷಿಸಲಾಯಿತು. ಈ ಸಂಬಂಧ ಪ್ರಮಾಣಪತ್ರವನ್ನು ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಟಿ.ಜಲೀಲ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸ್ಥಳೀಯಾಡಳಿತ ಖಾತೆ ಸಚಿವ ಕೆ.ಟಿ.ಜಲೀಲ್ ಐಎಸ್ಒ ಮಾನ್ಯತೆ ಘೋಷಿಸಿ ಪ್ರಮಾಣ ಪತ್ರವನ್ನು ವಿತರಿಸಿದರು. ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಜೀವನ್ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಂಞಿ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಬೆಳ್ಳೂರು, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಮುಜೀಬ್ ಕಂಬಾರ್, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಎ.ಅಬ್ದುಲ್ಲ ಕುಂಞಿ, ಗ್ರಾಮ ಪಂಚಾಯತು ಸದಸ್ಯರಾದ ಪ್ರಮೀಳಾ, ಬಿ.ಎಂ.ಅಶೋಕ್, ಜಿಲ್ಲಾ ಸಹಾಯಕ ವೈದ್ಯಾಧಿಕಾರಿ ಡಾ.ಶಾಂಡಿ, ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದ ವೆದ್ಯಾಧಿಕಾರಿ ಡಾ.ದಿವಾಕರ ರೈ, ಪಂಚಾಯತು ಕಾರ್ಯದಶರ್ಿ ಶೀಜ, ಎಸ್.ಸಲಾಹುದ್ದೀನ್, ನಜ್ಮಾ ಅಬ್ದುಲ್ ಖಾದರ್, ಪಿ.ಎಂ.ಮುನೀರ್ ಹಾಜಿ, ಕೆ.ಬಿ.ಕುಂಞಾಮು, ರಫೀಕ್ ಕುನ್ನಿಲ್, ಸುನಿಲ್ ಕುಮಾರ್ ಕೆ, ಹನೀಫ್ ಚೇರಂಗೈ, ಉಮೇಶ್ ಕಡಪ್ಪುರ, ಮುಹಮ್ಮದ್ ಆಲಿ. ಎ.ಎನ್.ಎಂ. ಹನೀಪ್, ಮಾಹಿನ್ ಕುನ್ನಿಲ್ ಮೊದಲಾದವರು ಶುಭಹಾರೈಸಿದರು.
ಮೊಗ್ರಾಲ್ಪುತ್ತೂರು ಗ್ರಾಮ ಪಂಚಾಯತು ಅಧ್ಯಕ್ಷ ಎ.ಎ.ಜಲೀಲ್ ಸ್ವಾಗತಿಸಿ, ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಸ್ಮಿನ್ ಜೆ.ನಸೀರ್ ವರದಿ ಮಂಡಿಸಿದರು. ಆರೋಗ್ಯಾಧಿಕಾರಿ ಬಿ.ಅಶ್ರಫ್ ವಂದಿಸಿದರು.