ಮಂಗಳ ಗ್ರಹದ ಆಳವಾದ ಅಧ್ಯಯನಕ್ಕಾಗಿ ನಾಸಾ ಮಿಷನ್
ಲಂಡನ್: ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಶಾ ಮೊದಲ ಬಾರಿಗೆ ಕೆಂಪುಗ್ರಹಕ್ಕೆ ಮಿಷನ್ ನ್ನು ಕೈಗೊಂಡಿದೆ.
ಮೇ.05 ಕ್ಕೆ ನಾಸಾದ ಮಂಗಳ ಯಾನ ಉಡಾವಣೆಯಾಗಲಿದ್ದು, ಭೂಕಂಪಗಳ ತನಿಖೆಗಳು, ಜಿಯೋಡೆಸಿ ಮತ್ತು ಹೀಟ್ ಟ್ರಾನ್ಸ್ಪೋಟರ್್ ವ್ಯವಸ್ಥೆ ಮಂಗಳನಲ್ಲಿ ಕೂಲಂಕುಷ ಅಧ್ಯಯನ ನಡೆಸಲಿವೆ.