ಪೆಮರ್ುದೆ ಸೈಂಟ್ ಲಾರೆನ್ಸ್ ಇಗಜರ್ಿಯಲ್ಲಿ ಶುಭ ಶುಕ್ರವಾರ ಆಚರಣೆ
ಕುಂಬಳೆ: ಮನುಕುಲದ ಪಾಪ ವಿಮೋಚನೆಗಾಗಿ ದೇವಪುತ್ರ ಪ್ರಭು ಯೇಸು ಕ್ರಿಸ್ತ ಶಿಲುಬೆಗೆ ಬಲಿಯಾದ ದಿನದ ಅಂಗವಾಗಿ ಶುಕ್ರವಾರ ಕೆಥೋಲಿಕ ಕ್ರೈಸ್ತರು ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರವಾಗಿ ಆಚರಿಸಿದರು. ಶುಭ ಶುಕ್ರವಾರದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪೆಮರ್ುದೆ ಸೈಂಟ್ ಲಾರೆನ್ಸ್ ಇಗಜರ್ಿ ಮೈದಾನದಲ್ಲಿ ಶಿಲುಬೆ ಹಾದಿ ನಡೆಯಿತು. ಧರ್ಮಗುರು ಫಾ.ಮೆಲ್ವಿನ್ ಫೆನರ್ಾಂಡಿಸ್ ನೇತೃತ್ವ ನೀಡಿದರು. ನೂರಾರು ಕ್ರೈಸ್ತ ಬಾಂಧವರು ಶಿಲುಬೆ ಹಾದಿಯಲ್ಲಿ ಭಾಗವಹಿಸಿದರು.
ಪಾಸ್ಖ ಹಬ್ಬದ ಅಂಗವಾಗಿ ಪೆಮರ್ುದೆ ಸೈಂಟ್ ಲಾರೆನ್ಸ್ ಇಗಜರ್ಿಯಲ್ಲಿ ಮಾ. 31ರಂದು ರಾತ್ರಿ 7.30ಕ್ಕೆ ಹೊಸ ಬೆಳಕಿನ ಆಶೀರ್ವಚನ, ಬಳಿಕ ದಿವ್ಯಬಲಿಪೂಜೆ ನಡೆಯಲಿದೆ. ಎ.1ರಂದು ಬೆಳಿಗ್ಗೆ 8 ಗಂಟೆಗೆ ದಿವ್ಯಬಲಿಪೂಜೆ ನಡೆಯಲಿದೆ. ಧರ್ಮಗುರು ಫಾ.ಮೆಲ್ವಿನ್ ಫೆನರ್ಾಂಡಿಸ್ ನೇತೃತ್ವ ನೀಡುವರು.