HEALTH TIPS

No title

                 ಹಿರಿಯ ನಾಗರಿಕರಿಗೆ ಕ್ಲಿನಿಕ್ ಆರಂಭ
     ಕಾಸರಗೋಡು: ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಸರಕಾರದ ಯೋಜನೆಯಾದ ಹಿರಿಯ ನಾಗರಿಕರಿಗಾಗಿ ಕ್ಲಿನಿಕ್ ಆರಂಭಗೊಂಡಿತು.
          ಡಾ|ಮೊಹಮ್ಮದಾಲಿ ಶಮ್ನಾಡ್ ಅವರು ಕ್ಲಿನಿಕ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯ ಶಂಕರ, ಹಿರಿಯ ನಾಗರಿಕರಿಗೆ ಕ್ಲಿನಿಕ್ ಯೋಜನೆಯ ಕೋ-ಆಡರ್ಿನೇಟರ್ ಜಿಶೋ, ಕಿಶೋರ್, ಕುಶಲ, ಮುರಳಿ ಮೊದಲಾದವರು ಉಪಸ್ಥಿತರಿದ್ದರು.
   ಎರಡು ವಾರಗಳಿಗೊಮ್ಮೆ ಶುಕ್ರವಾರ ಬೆಳಗ್ಗೆ 9.30 ರಿಂದ ಮಧ್ಯಾಹ್ನದ ವರೆಗೆ ಕ್ಲಿನಿಕ್ ಕಾಯರ್ಾಚರಿಸಲಿದೆ. ಶುಕ್ರವಾರದಂದು ಸರಕಾರಿ ರಜೆಯಾಗಿದ್ದರೆ ಅಂತಹ ಸಂದರ್ಭದಲ್ಲಿ ಶನಿವಾರದಂದು ಕ್ಲಿನಿಕ್ ಕಾಯರ್ಾಚರಿಸುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries