HEALTH TIPS

No title

                 ಅಕ್ಷರ ಲಕ್ಷ ಸಾಕ್ಷರತಾ ತರಗತಿ
     ಮುಳ್ಳೇರಿಯ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ಜ್ಯಾರಿಗೊಳಿಸುತ್ತಿರುವ ಅಕ್ಷರ ಲಕ್ಷ ಸಾಕ್ಷರತಾ ತರಗತಿ ಕಾರಡ್ಕ ಪಂಚಾಯಿತಿ ಆದೂರು ನಿರಂತರ ಕಲಿಕಾ ಕೇಂದ್ರದ ನೇತೃತ್ವದಲ್ಲಿ ಮೈಂದಂಪಾರೆಯಲ್ಲಿ ನಡೆಯುತ್ತಿದೆ.
 ತರಗತಿಗೆ ಕಾರಡ್ಕ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ.ಎಂ, ಕಾರಡ್ಕ ಬ್ಲಾಕ್ ಪಂಚಾಯಿತಿ ಆದೂರು ವಿಭಾಗದ ಸದಸ್ಯ ವಾರಿಜಾಕ್ಷನ್, ಕಾರಡ್ಕ ಬ್ಲಾಕ್ ನೋಡಲ್ ಪ್ರೇರಕ್ ಎ.ತಂಗಮಣಿ, ಆದೂರು ನಿರಂತರ ಕಲಿಕಾ ಕೇಂದ್ರದ ಪ್ರೇರಕ್ ಕೆ.ಮಾಲತಿ ಇತ್ತೀಚೆಗೆ ಭೇಟಿ ನೀಡಿದರು. ಈ ಸಾಕ್ಷರತಾ ತರಗತಿಯಲ್ಲಿ 14 ಮಂದಿ ಕಲಿಯುತ್ತಿದ್ದಾರೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries