ಆಮಂತ್ರಣ ಪತ್ರಿಕೆ ಬಿಡುಗಡೆ
ಕುಂಬಳೆ : ಕಳತ್ತೂರು ಶ್ರೀ ಮಹಾದೇವ ಭಜನಾ ಮಂದಿರದ ನವೀಕೃತ ಮಂದಿರದ ಪ್ರವೇಶೋತ್ಸವ ಹಾಗೂ ಶ್ರೀ ದೇವರ ರಜತ ಉಬ್ಬುಚಿತ್ರ ಪ್ರತಿಷ್ಠಾ ಮಹೋತ್ಸವವು ಏ.28, 29ರಂದು ವಿವಿಧ ಧಾಮರ್ಿಕ, ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ನಡೆಯಿತು. ಕೃಷ್ಣವೇಣಿ ಕಿದೂರು ಅಧ್ಯಕ್ಷತೆಯಲ್ಲಿ ವೇದಮೂತರ್ಿ ನಿಡುಗಳ ಶಂಕರನಾರಾಯಣ ಶರ್ಮ ಅವರು ಬಿಡುಗಡೆಗೊಳಿಸಿದರು. ಮಹಾಬಲ ಭಟ್ ಕಿದೂರು, ಮಹಾದೇವ ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ನೆಲ್ಯಡ್ಕ ಉಪಸ್ಥಿತರಿದ್ದರು. ಕಾರ್ಯದಶರ್ಿ ಕೃಷ್ಣ ಕಳತ್ತೂರು ಸ್ವಾಗತಿಸಿ, ಶ್ರೀನಿವಾಸ ಆಳ್ವ ಕಳತ್ತೂರು ವಂದಿಸಿದರು.