ಮೇ 1ರಿಂದ ಪಡಿತರ ಅಕ್ಕಿ ದರ ಹೆಚ್ಚಳ
ಕಾಸರಗೋಡು: ರೇಶನ್ ಅಕ್ಕಿಗೆ ಮೇ 1ರಿಂದ ಕಿಲೋವೊಂದಕ್ಕೆ ಒಂದು ರೂ.ನಂತೆ ಹೆಚ್ಚಳ ಮಾಡಲಾಗುವುದು. ಅಂತ್ಯೋದಯ ಅನ್ನ ಯೋಜನೆ ವಿಭಾಗಕ್ಕೊಳಪಟ್ಟ 5.95 ಲಕ್ಷ ಮಂದಿಯನ್ನು ಹೊರತುಪಡಿಸಿ ಇತರ ಎಲ್ಲಾ ವಿಭಾಗಗಳಿಗೆ ಒಳಪಟ್ಟವರ ರೇಶನ್ ಅಕ್ಕಿ ದರ ಹೆಚ್ಚಾಗಲಿದೆ.
ರೇಶನ್ ಅಂಗಡಿಗಳಲ್ಲಿ ಇ-ಫೋಸ್ ಯಂತ್ರ ಸ್ಥಾಪಿಸಿರುವುದು ಮತ್ತು ರೇಶನ್ ವ್ಯಾಪಾರಿಗಳಿಗೆ ತಿಂಗಳಿಗೆ 16,000ರೂ. ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಅವರ ಕಮಿಷನ್ ಮೊತ್ತವನ್ನು ಹೆಚ್ಚಿಸಲಾಗಿದೆ. ಅದರಿಂದಾಗಿ ಕೇರಳ ಸರಕಾರಕ್ಕೆ ಹೆಚ್ಚು ಆಥರ್ಿಕ ಹೊರೆ ಉಂಟಾಗಿದ್ದು, ಅದನ್ನು ಸರಿದೂಗಿಸಲು ರೇಶನ್ ಅಕ್ಕಿ ಬೆಲೆ ಹೆಚ್ಚಿಸುವ ನಿಧರ್ಾರಕ್ಕೆ ಬರಲಾಗಿದೆ. ಈ ಮೂಲಕ ರೇಶನ್ ಕಾಡರ್್ದಾರರನ್ನು ಕೊಳ್ಳೆ ಹೊಡೆಯಲು ರಾಜ್ಯ ಸರಕಾರ ಮುಂದಾಗಿದೆ ಎಂದು ಆರೋಪವೂ ಕೇಳಿಬರುತ್ತಿದೆ.