ಮನವಿ ಸಮರ್ಪಣೆ
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಯ 1ನೇ ವಾಡರ್ು ಹಾಗೂ 2ನೇ ವಾಡರ್ಿನ ವ್ಯಾಪ್ತಿಯಲ್ಲಿ ಕೆಲವು ರಸ್ತೆಗಳು ಶೋಚಾನೀಯವಾಸ್ಥೆಯಲ್ಲಿದ್ದು ಅದನ್ನು ಅತಿಶೀಘ್ರದಲ್ಲಿ ಡಾಮರೀಕರಣಗೊಳಿಸಿ ಸಂಚಾರಯೋಗ್ಯವನ್ನಾಗಿಸಬೇಕೆಂದು ನೀಚರ್ಾಲು ರತ್ನಗಿರಿ ಓಂಕಾರ್ ಫ್ರೆಂಡ್ಸ್ ಕ್ಲಬ್ ಆಗ್ರಹಿಸಿದೆ. ಈ ಸಂಬಂಧ ಮನವಿಯನ್ನು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.
ಮುಗು ರಸ್ತೆಯ ಮೆಣಸಿನಪಾರೆಯಿಂದ ಕಿಳಿಂಗಾರು ವರೆಗಿನ ರಸ್ತೆ, ರತ್ನಗಿರಿ-ಮೊಳೆಯಾರು ರಸ್ತೆ ಹಾಗೂ ಮಾಡತ್ತಡ್ಕ ಸೇಡಿಕಟ್ಟೆ ಶ್ರೀ ಶಾಸ್ತಾರ ಕ್ಷೇತ್ರದ ವರೆಗಿನ ರಸ್ತೆ ಹಾಗೂ ಅಳಕ್ಕೆ, ಸೇಡಿಕಟ್ಟೆ, ಮೊಳೆಯಾರು ಪ್ರದೇಶದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ರತ್ನಗಿರಿಯಲ್ಲಿ ದಾರಿದೀಪದ ವ್ಯವಸ್ಥೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಯನ್ನು ಸ್ವೀಕರಿಸಿ ಸಮಸ್ಯೆಯ ಪರಿಹಾರಕ್ಕಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ನೀಡಿರುತ್ತಾರೆ.
ಓಂಕಾರ್ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಶಿವರಾಮ ಮೊಳೆಯಾರು, ಉದಯಕೃಷ್ಣ ಪೆರ್ವ, ವೆಂಕಟೇಶ್ವರ ಭಟ್ ಮೊಳೆಯಾರು, ಗ್ರಾಮ ಪಂಚಾಯತು ಸದಸ್ಯ ಶಂಕರ ಡಿ. ಜೊತೆಗಿದ್ದರು.