ಸಮರಸ ಚಿತ್ರ ಸುದ್ದಿ: (1) ಮತ್ತು (2) ಮುಳ್ಳೇರಿಯ: ಮೊಟ್ಟೆಕುಂಜ ತರವಾಡು ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈಸ್ಥಾನದಲ್ಲಿ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಹೊರೆಕಾಣಿಕೆ ಮೆರವಣಿಗೆ,
2) ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ದೈವಕ್ಕೆ ಕೂಡುವುದು ಕಾರ್ಯಕ್ರಮ.